ಪೈಲ್ವಾನ್ ಸುಶೀಲ್ ಕುಮಾರ್ 6 ದಿನಗಳ ಕಾಲ ದೆಹಲಿ ಪೊಲೀಸರ ಕಸ್ಟಡಿಗೆ

ನವದೆಹಲಿ: ಯುವ ಪೈಲ್ವಾನ್ ಕೊಲೆ ಪ್ರಕರಣದಲ್ಲಿ ಶನಿವಾರ ಬಂಧನಕ್ಕೊಳಗಾಗಿರುವ ಅವಳಿ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ನ್ಯಾಯಾಲಯ ಭಾನುವಾರ 6 ದಿನಗಳ ಕಾಲ ದೆಹಲಿ ಪೊಲೀಸರ ಕಸ್ಟಡಿಗೆ ಒಪ್ಪಿಸಿದೆ. ದೆಹಲಿ ಪೊಲೀಸರು ಭಾನುವಾರ ರೋಹಿಣಿ ಕೋರ್ಟ್ ಎದುರು 37 ವರ್ಷದ ಸುಶೀಲ್‌ರನ್ನು ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗಾಗಿ 12 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸುಶೀಲ್ ಪರ ವಕೀಲರು ವಿರೋಧವನ್ನೂ ವ್ಯಕ್ತಪಡಿಸಿದರು. ಬಳಿಕ ನ್ಯಾಯಾಧೀಶರು, ಸುಶೀಲ್ ಜತೆಗೆ ಪ್ರಕರಣದ … Continue reading ಪೈಲ್ವಾನ್ ಸುಶೀಲ್ ಕುಮಾರ್ 6 ದಿನಗಳ ಕಾಲ ದೆಹಲಿ ಪೊಲೀಸರ ಕಸ್ಟಡಿಗೆ