ಮೇಖಳಿ: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಸುಶೇವ್ವ ನಾಯಿಕ, ಉಪಾಧ್ಯಕ್ಷರಾಗಿ ನಿಂಗಪ್ಪ ನಾಯಿಕ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಾಪಂ ಇಒ ಸುರೇಶ ಕದ್ದು ಕಾರ್ಯನಿರ್ವಹಿಸಿದರು.

ಪಿಡಿಒ ನೂರಅಹಮ್ಮದ್ ಕುಡಚೆ, ಮಸಾಲಜಿ, ಗ್ರಾಪಂ ಸದಸ್ಯರಾದ ಬಸವರಾಜ ನಾಯಿಕ, ವಿವೇಕ ಹಟ್ಟಿಕಾರ, ಶಿವಲೀಲಾ ಹಿರೇಮಠ, ರೋಹಿಣಿ ಉಗಾರೆ, ಸಿದ್ರಾಮ ಬಟನೂರೆ, ಈರಪ್ಪ ನಾಯಿಕ, ಶಾನಕ್ಕ ನಾಯಿಕ, ಸವಿತಾ ನಾಯಿಕ, ರುದ್ರವ್ವ ದತ್ತವಾಡೆ, ಲಲಿತಾ ಪಟೇಗಾರ, ಭಾರತಿ ಚೌಗಲಾ, ಮಯವ್ವ ಕಾಂಬಳೆ, ಲವಪ್ಪ ಐಹೊಳೆ, ಶಂಕರ ಜಲಾಲಪುರೆ, ಮಹಾನಂದಾ ನಾಯಿಕ, ಸತ್ಯವ್ವ ಪಾಟೀಲ, ಮಹಾದೇವ ಶಿಂಧೆ, ನಾಗಪ್ಪ ಬಟನೂರೆ, ಸಿದ್ದು ಕಾಂಬಳೆ, ಸೋಮು ಭಜಂತ್ರಿ ಇದ್ದರು.