ರಿಯಾ ಎಲ್ಲಿದ್ದಾರೆ ಅಂತ ಗೊತ್ತಾಗಿದೆಯಂತೆ … ಬಿಹಾರ ಪೊಲೀಸರ ಮುಂದಿನ ನಡೆಯೇನು?

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವ ಆರೋಪ ಹೊತ್ತು ತಲೆ ಮರೆಸಿಕೊಂಡಿರುವ ಗೆಳತಿ ರಿಯಾ ಚಕ್ರವರ್ತಿ, ಎಲ್ಲಿದ್ದಾರೆ ಎಂದು ಸುಶಾಂತ್​ ಕುಟುಂಬದ ಲಾಯರ್​ಗೆ ಗೊತ್ತಿದೆಯಂತೆ. ಇದನ್ನೂ ಓದಿ: ಫೆಬ್ರವರಿಯಲ್ಲಿ ಸುಶಾಂತ್​ ಕುಟುಂಬದಿಂದ ಯಾವುದೇ ದೂರು ದಾಖಲಾಗಿಲ್ಲ; ಮುಂಬೈ ಪೊಲೀಸ್​ ಈ ಕುರಿತು ಮಾಧ್ಯಮದವರ ಜತೆಗೆ ಮಾತನಾಡಿರುವ ಅವರು, ತಮಗೆ ರಿಯಾ ಎಲ್ಲಿದ್ದಾರೆ ಎಂಬ ಮಾಹಿತಿ ಇದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಗೊತ್ತಿದ್ದರೂ, ರಿಯಾ ಮತ್ತು ಕುಟುಂಬದವರ ಬಂಧನವೇಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ … Continue reading ರಿಯಾ ಎಲ್ಲಿದ್ದಾರೆ ಅಂತ ಗೊತ್ತಾಗಿದೆಯಂತೆ … ಬಿಹಾರ ಪೊಲೀಸರ ಮುಂದಿನ ನಡೆಯೇನು?