ಮನಕಲಕುವಂತಿದೆ ಸುಶಾಂತ್​-ಲಾರೆನ್ ಗಾಟ್ಲೀಬ್ ನಡುವಿನ ವಾಟ್ಸ್​ಆ್ಯಪ್ ಸಂಭಾಷಣೆ

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಕುರಿತು ಬಾಲಿವುಡ್​ ಅಂಗಳದಲ್ಲಿ ಸ್ವಜನಪಕ್ಷಪಾತ ಕುರಿತು ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆಯೇ ನಟಿ ಹಾಗೂ ಡ್ಯಾನ್ಸರ್​ ಲಾರೆನ್ ಗಾಟ್ಲೀಬ್ ಅವರು ಶೇರ್​ ಮಾಡಿಕೊಂಡಿರುವ ಸುಶಾಂತ್​ ಜತೆಗಿನ ಹಳೆಯ ವಾಟ್ಸ್​ಆ್ಯಪ್​ ಚಾಟ್​ ಮನಕಲಕುವಂತಿದೆ. ಬಾಲಿವುಡ್​ನ ಬಿಗ್​ ಬಜೆಟ್​ ಚಿತ್ರವೊಂದಕ್ಕೆ ಸಹಿ ಮಾಡುವ ಕುರಿತು ಲಾರೆನ್​ ಅವರು ಸುಶಾಂತ್​ರೊಂದಿಗೆ ಈ ಹಿಂದೆ ನಡೆಸಿರುವ ವಾಟ್ಸ್​ಆ್ಯಪ್​ ಚಾಟ್​ನ​​ ಸ್ಕ್ರೀನ್​ ಶಾಟ್​ ಅನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ … Continue reading ಮನಕಲಕುವಂತಿದೆ ಸುಶಾಂತ್​-ಲಾರೆನ್ ಗಾಟ್ಲೀಬ್ ನಡುವಿನ ವಾಟ್ಸ್​ಆ್ಯಪ್ ಸಂಭಾಷಣೆ