ಸುಶಾಂತ್​ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡ ಬೆನ್ನಲ್ಲೇ ದಿಶಾ ಕುರಿತ ಸ್ಫೋಟಕ ಮಾಹಿತಿ ಬಹಿರಂಗ!

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡ ಬೆನ್ನಲ್ಲೇ ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ ಕುರಿತಾದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ದಿಶಾ ಸತ್ತ ನಂತರವೂ ಆಕೆಯ ಮೊಬೈಲ್​ ಕೆಲವು ದಿನಗಳವರೆಗೆ ಕಾರ್ಯನಿರತವಾಗಿತ್ತು ಎಂದು ತಿಳಿದುಬಂದಿದೆ. ಜೂನ್​ 8ರಂದು ನಿಗೂಢ ಸ್ಥಿತಿಯಲ್ಲಿ ದಿಶಾ ಶವ ಪತ್ತೆಯಾಗಿತ್ತು. ತಮ್ಮ ಫ್ಲ್ಯಾಟ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಆದರೆ ದಿಶಾ ಸತ್ತ ವಾರದ ಬೆನ್ನಲ್ಲೇ ನಟ ಸುಶಾಂತ್​ ಸಾವಿಗೀಡಾಗಿದರು. ಹೀಗಾಗಿ ಎರಡು ಪ್ರಕರಣಗಳ ನಡುವೆ … Continue reading ಸುಶಾಂತ್​ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡ ಬೆನ್ನಲ್ಲೇ ದಿಶಾ ಕುರಿತ ಸ್ಫೋಟಕ ಮಾಹಿತಿ ಬಹಿರಂಗ!