ಸುಶಾಂತ್​ ಸಾಯುವ ಮುನ್ನ ಗೂಗಲ್​ನಲ್ಲಿ ಸರ್ಚ್​ ಮಾಡಿದ್ದೇನು?; ಮುಂಬೈ ಪೊಲೀಸ್​ ನೀಡಿದ್ದಾರೆ ಅಚ್ಚರಿಯ ಮಾಹಿತಿ!

ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಬಗೆಯ ತಿರುವು ಪಡೆದುಕೊಳ್ಳುತ್ತಿದೆ. ಬಿಹಾರ ಪೊಲೀಸರೂ ಮುಂಬೈಗೆ ಆಗಮಿಸಿ ವಿಚಾರಣೆಗೆ ಮುಂದಾಗಿದ್ದಾರೆ. ರಿಯಾ ಚಕ್ರವರ್ತಿ ಅವರನ್ನು ಪತ್ತೆ ಮಾಡುವ ಕಾರ್ಯ ಸಹ ಚಾಲ್ತಿಯಲ್ಲಿದೆ. ಈ ನಡುವೆ ಮುಂಬೈ ಮತ್ತು ಪಾಟ್ನಾ ಪೊಲೀಸರ ಮಧ್ಯೆ ಪ್ರಕರಣ ಸಂಬಂಧ ಮುಸುಕಿನ ಗುದ್ದಾಟವೂ ನಡೆಯುತ್ತಿದೆ. ಇಷ್ಟೆಲ್ಲ ಏರಿಳಿತಗಳ ನಡುವೆ ಇದೀಗ ಮುಂಬೈ ಪೊಲೀಸ್​ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವವಾದ ಅಂಶವನ್ನು ಹೊರಹಾಕಿದೆ.  ಇದನ್ನೂ ಓದಿ: ದೇಹ ಮನೇಲಿದೆ; ಮನಸ್ಸು ಮಾತ್ರ ಆಸ್ಪತ್ರೆಯಲ್ಲಿದೆ … Continue reading ಸುಶಾಂತ್​ ಸಾಯುವ ಮುನ್ನ ಗೂಗಲ್​ನಲ್ಲಿ ಸರ್ಚ್​ ಮಾಡಿದ್ದೇನು?; ಮುಂಬೈ ಪೊಲೀಸ್​ ನೀಡಿದ್ದಾರೆ ಅಚ್ಚರಿಯ ಮಾಹಿತಿ!