ಹಾಲಿವುಡ್​ನಲ್ಲಿ ಮಿನುಗುವ ಪ್ಲಾನ್​ ಹಾಕಿದ್ರು ಸುಶಾಂತ್​; ಆ ಕನಸಿಗೆ ಕೊಳ್ಳಿ ಇಟ್ಟಿದ್ಯಾರು?

ಇಂದಿಗೆ ಸರಿಯಾಗಿ ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡು ಎರಡು ತಿಂಗಳಾಗುತ್ತ ಬಂತು. ಸುಶಾಂತ್​ ಸಾವಿನ ತನಿಖೆ ದಿನೇದಿನೆ ಚುರುಕುಪಡೆದುಕೊಳ್ಳುತ್ತಲೇ ಇದೆ. ಹೊಸ ಹೊಸ ವಿಚಾರಗಳು ಬಯಲಾಗುತ್ತಿದ್ದು, ಪ್ರಕರಣದ ಗಂಭೀರತೆ ಹೆಚ್ಚಾಗುತ್ತಿದೆ. ಈ ನಡುವೆಯೇ ಸುಶಾಂತ್​ ಕುಟುಂಬವನ್ನೂ ಸಿಬಿಐ ವಿಚಾರಣೆಗೆ ಆಹ್ವಾನಿಸಿತ್ತು. ವಿಚಾರಣೆ ವೇಳೆ ಸುಶಾಂತ್​ ಅವರ ಬಹು ದೊಡ್ಡ ಕನಸು ಏನಾಗಿತ್ತು ಎಂಬುದರ ಬಗ್ಗೆ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: VIDEO: ಪ್ರವೀಣ್ ಗೋಡ್ಖಿಂಡಿ ಅವರ ಕೌತುಕಪೂರ್ಣ ಸ್ವರಸಂಚಾರ ‘ಸುಶಾಂತ್​ಗೆ ಹಾಲಿವುಡ್​ನಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆ … Continue reading ಹಾಲಿವುಡ್​ನಲ್ಲಿ ಮಿನುಗುವ ಪ್ಲಾನ್​ ಹಾಕಿದ್ರು ಸುಶಾಂತ್​; ಆ ಕನಸಿಗೆ ಕೊಳ್ಳಿ ಇಟ್ಟಿದ್ಯಾರು?