ಸೆಂಚುರಿ ಹೊಡೆದ ಸೂರ್ಯಕುಮಾರ; 300 ರನ್ ಗಳಿಸುತ್ತಾ ಭಾರತ?

ನವದೆಹಲಿ: ಇದೀಗ ನಡೆಯುತ್ತಿರುವ ಭಾರತ V/S ಶ್ರೀಲಂಕಾ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿತ್ತು. ಬಳಿಕ ನಿರಂತರವಾಗಿ ರನ್ ಮಳೆಯೇ ಹರಿಯುತ್ತಿದ್ದು ಒಟ್ಟು ರನ್ ಸಂಖ್ಯೆ 200ರ ಗಡಿ ದಾಟಿಸಿದೆ. ಶುಭಂ ಗಿಲ್ 3 ಸಿಕ್ಸ್ ಹಾಗೂ 2 ಫೋರ್ ಬಾರಿಸಿದ್ದಾರೆ. ಇದೀಗ ಸೂರ್ಯಕುಮಾರ್ ಯಾದವ್ ಬ್ಯಾಟಿಂಗಿಗೆ ಇಳಿದಿದ್ದು ಸೆಂಚುರಿ ಹೊಡೆದಿದ್ದಾರೆ. 51 ಬಾಲುಗಳಿಗೆ 112 ರನ್ ಗಳಿಸಿರುವ ಇವರು ಒಟ್ಟು 9 ಸಿಕ್ಸ್ ಹಾಗೂ 7 ಫೋರ್ ಹೊಡೆದಿದ್ದಾರೆ. ಇವರು ಮತ್ತು ಅಕ್ಸರ್ ಪಟೇಲ್ … Continue reading ಸೆಂಚುರಿ ಹೊಡೆದ ಸೂರ್ಯಕುಮಾರ; 300 ರನ್ ಗಳಿಸುತ್ತಾ ಭಾರತ?