ಸರ್ವೆಗೆ ಬಂದಿದೆ ದಿಶಾಂಕ್: ಸರ್ವೆಯರ್ ಬದಲಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ನಕ್ಷೆ

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು ಗ್ರಾಮ ಠಾಣಾ ಒಳಗಿರುವ ಸೈಟು, ಮನೆ, ಆಸ್ತಿಗಳ ಸರ್ವೆ ನಕ್ಷೆಗೆ (ಮೋಜಣಿ) ಸರ್ವೆಯರ್ ಬೇಕಿಲ್ಲ. ಕೇವಲ ದಿಶಾಂಕ್ ಆಪ್​ನಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಸರ್ವೆ ನಡೆಸಿ ಇ-ಸ್ವತ್ತು ತಂತ್ರಾಂಶದಲ್ಲಿ ಇ-ಖಾತಾ ಕೊಡಬಹುದು. ಇಂತಹ ವಿನೂತನ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಆರಂಭಿಸಿವೆ. ಗ್ರಾಮ ಠಾಣಾ ಒಳಗಿನ ಆಸ್ತಿಗಳಿಗೆ ತೆರಿಗೆ ನಿರ್ಧಾರ ಮಾಡಲು ಗ್ರಾಮ ಪಂಚಾಯಿತಿಗಳು ಇ-ಸ್ವತ್ತು ತಂತ್ರಾಂಶದಲ್ಲಿ ನಮೂನೆ-9 ಮತ್ತು 11ಎ, 11ಬಿ … Continue reading ಸರ್ವೆಗೆ ಬಂದಿದೆ ದಿಶಾಂಕ್: ಸರ್ವೆಯರ್ ಬದಲಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ನಕ್ಷೆ