More

  ಗಣರಾಜ್ಯೋತ್ಸವಕ್ಕೆ ಬ್ರಿಟನ್​ ಪ್ರಧಾನಿ ಬರಲ್ಲ; ಇವರೇ ನೋಡಿ ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿ

  ನವದೆಹಲಿ: ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರಿಟನ್​ ಪ್ರಧಾನಿ ಬೊರಿಸ್​ ಜಾನ್ಸನ್​ ಅವರು ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅವರು ಬರಲಾಗುವುದಿಲ್ಲ ಎಂದು ತಿಳಿಸಿದ್ದು, ಬೇರೊಬ್ಬ ಅತಿಥಿಗೆ ಭಾರತ ಆಹ್ವಾನ ನೀಡಿದೆ.

  ಇದನ್ನೂ ಓದಿ: ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

  ಹೌದು. ಬ್ರಿಟನ್​ನಲ್ಲಿ ರೂಪಾಂತರಿ ಕರೊನಾ ಸೋಂಕಿನ ಪ್ರಭಾವ ಹೆಚ್ಚಾಗಲಾರಂಭಿಸಿದೆ. ಅದೇ ಕಾರಣದಿಂದಾಗಿ ಮುಂಜಾಗ್ರತಾ ದೃಷ್ಟಿಯಿಟ್ಟುಕೊಂಡು, ಭಾರತಕ್ಕೆ ಬರಲಾಗುವುದಿಲ್ಲ ಎಂದು ಬೋರಿಸ್​ ಜಾನ್ಸನ್​ ಅವರು ತಿಳಿಸಿದ್ದಾರೆ. ಇದೀಗ ಅವರ ಬದಲಾಗಿ ಸುರಿನಾಮ್ ಅಧ್ಯಕ್ಷ ಚಂದ್ರಿಕಾಪ್ರಸಾದ್ ಸಂತೋಖಿಯವರಿಗೆ ಭಾರತ ಆಹ್ವಾನ ನೀಡಿದ್ದು, ಅವರು ಆಹ್ವಾನವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಜನವರಿ 26ರ ಗಣರಾಜ್ಯೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

  ಇದನ್ನೂ ಓದಿ: ಹಣ ಕದ್ದು ರಾಜಕಾರಣಿ ಆಗಲೊರಟಿದ್ದ ಭೂಪ! ಕದ್ದ ಹಣದಲ್ಲೇ ಉಚಿತ ಶಿಬಿರಗಳನ್ನು ಮಾಡುತ್ತಿದ್ದ!

  ಚಂದ್ರಿಕಾ ಪ್ರಸಾದ್​ ನೇತೃತ್ವ ವಹಿಸಿಕೊಂಡಿರುವ ಯುನೈಟೆಡ್ ಹಿಂದೂಸ್ತಾನಿ ಪಕ್ಷ ಸುರಿನಾಮ್​ನಲ್ಲಿ ಅಧಿಕಾರದಲ್ಲಿದೆ. ಸ್ವಾತಂತ್ರ್ಯಾ ಪೂರ್ವದಲ್ಲಿ ಡಚ್ಚರ ಆಳ್ವಿಕೆಯಲ್ಲಿದ್ದ ಸುರಿನಾಮ್‌ನಲ್ಲಿ ಭಾರತೀಯರು ದೊಡ್ಡ ಪ್ರಮಾಣದಲ್ಲಿದ್ದಿದ್ದರಿಂದಾಗಿ ಭಾರತಕ್ಕೂ ಸುರಿನಾಮ್​ಗೂ ಒಂದು ಅದ್ಭುತ ಸಂಬಂಧ ಮೊದಲಿನಿಂದಲೂ ಇದೆ. (ಏಜೆನ್ಸೀಸ್​)

  ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

  ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಕಾರು: ಓರ್ವ ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

  See also  ವಿಆರ್​​​ಎಲ್​ ಬಸ್​​ ವರ್ಕ್​ಶಾಪ್: ಬ್ಯಾಟ್​ ಹಿಡಿದು ಅಭಿಮಾನಿಗಳೊಂದಿಗೆ ಆಟವಾಡಿದ ಶ್ರೇಯಾಂಕಾ ಪಾಟೀಲ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts