ಯುಎಇಯಲ್ಲಿ ಐಪಿಎಲ್​ ಖಚಿತಗೊಂಡ ಬೆನ್ನಲ್ಲೇ ಟ್ರೋಲ್​ ಆದ ಸುರೇಶ್ ರೈನಾ..

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್​ 2ನೇ ಭಾಗಕ್ಕೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಹೂರ್ತ ಫಿಕ್ಸ್​ ಮಾಡಿದೆ. ಶನಿವಾರ ನಡೆದ ಮಂಡಳಿಯ ವಿಶೇಷ ಮಹಾಸಭೆಯಲ್ಲಿ ಯುಎಇಯಲ್ಲಿ ಲೀಗ್​ ಆಯೋಜಿಸಲು ಅಧಿಕೃತವಾಗಿ ಒಪ್ಪಿಗೆ ಸೂಚಿಸಲಾಗಿದೆ. ಇದರೊಂದಿಗೆ ಮೂರನೇ ಬಾರಿಗೆ ಅರಬ್​ ನಾಡಿನಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ನಡೆಯುವುದು ಖಚಿತವಾಗಿದೆ. ಐಪಿಎಲ್​ ಎರಡನೇ ಬಾರಿಗೆ ಮುಹೂರ್ತ ಫಿಕ್ಸ್​ ಆದ ಬೆನ್ನಲ್ಲೇ ಸಿಎಸ್​ಕೆ ಸ್ಟಾರ್​ ಬ್ಯಾಟ್ಸ್​ಮನ್​ ಸುರೇಶ್​ ರೈನಾಗೆ ನೆಟ್ಟಿಗರು ಕಾಲೆಳೆದಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ 2020ರಲ್ಲಿ ಟೂನಿರ್ಯೂ ಮೊದಲೇ … Continue reading ಯುಎಇಯಲ್ಲಿ ಐಪಿಎಲ್​ ಖಚಿತಗೊಂಡ ಬೆನ್ನಲ್ಲೇ ಟ್ರೋಲ್​ ಆದ ಸುರೇಶ್ ರೈನಾ..