VIDEOS: ಕ್ರಿಕೆಟಿಗೂ ಸೈ, ಅಡುಗೆಗೂ ಸೈ..ಈ ಸ್ಟಾರ್​ ಕ್ರಿಕೆಟರ್ಸ್​

ಮುಂಬೈ: ಹಿರಿಯರ ಕ್ರಿಕೆಟಿಗರಾದ ಹರ್ಭಜನ್​ ಸಿಂಗ್​ ಹಾಗೂ ಸುರೇಶ್​ ರೈನಾ ತಮ್ಮದೆ ಶೈಲಿಯಲ್ಲಿ ಬ್ಯಾಟಿಂಗ್​, ಬೌಲಿಂಗ್​ನಿಂದ ಮೈದಾನದಲ್ಲಿ ಅಭಿಮಾನಿಗಳನ್ನು ರಂಜಿಸುವುದನ್ನು ನೋಡಿದ್ದೇವೆ. ಈ ಸ್ಟಾರ್​ ಕ್ರಿಕೆಟರ್ಸ್​ ಕ್ರಿಕೆಟ್​ನಿಂದ ಬಿಡುವು ಸಿಕ್ಕಾಗ ಅಡುಗೆ ಮನೆಯಲ್ಲಿ ತಮ್ಮ ಕೈಚಳಕ ತೋರುತ್ತಾರೆ. ಬಗೆ ಬಗೆಯ ಅಡುಗೆಗಳನ್ನು ತಯಾರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇದನ್ನೂ ಓದಿ: ಮಗುವಿನ ಮುಖ ತೋರಿಸದ ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿಗೆ ನೆಟ್ಟಿಗರಿಂದ ಪಾಠ ಸುರೇಶ್​ ರೈನಾ ಹಾಗೂ ಹರ್ಭಜನ್​ ಸಿಂಗ್​ ತಮ್ಮ ಪ್ರಾಂತ್ಯದ ವಿವಿಧ ಭಕ್ಷ್ಯ-ಭೋಜನಗಳನ್ನು ತಯಾರಿಸಿ ಮನೆಮಂದಿಯೊಂದಿಗೆ … Continue reading VIDEOS: ಕ್ರಿಕೆಟಿಗೂ ಸೈ, ಅಡುಗೆಗೂ ಸೈ..ಈ ಸ್ಟಾರ್​ ಕ್ರಿಕೆಟರ್ಸ್​