ಪತ್ನಿ ಅಗತ್ಯತೆಗಾಗಿ ಬೆಳ್ಳಂಬೆಳಗ್ಗೆ ಹೀಗೊಂದು ಪತ್ರ..ಪತಿ ಕರಣ್ ಬಗ್ಗೆ ಸುರಭಿ ಹೇಳಿದ್ದೇನು?

ಮುಂಬೈ: ಪತ್ನಿ ಮೇಲೇಳುವಷ್ಟರಲ್ಲಿ ಆಕೆಯ ಅಗತ್ಯತೆಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ, ಅದರ ಸಂಪೂರ್ಣ ವಿವರವನ್ನು ಪತ್ರದಲ್ಲಿ ಮುದ್ದಾದ ಅಕ್ಷರಗಳಲ್ಲಿ ಬರೆದಿಟ್ಟು ತನ್ನ ಕೆಲಸಕ್ಕೆ ಹೊರಡುವ ಪತಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..ಹೌದು ಕೈಹಿಡಿದ ತನ್ನ ಮನದರಸಿಗೆ ಬೆಳ್ಳಂಬೆಳಗ್ಗೆ ಇಂತಹ ಪ್ರೀತಿಪೂರ್ವಕ ಸೇವೆಯನ್ನು ಕರಣ್​ ಶರ್ಮಾ ಒದಗಿಸುತ್ತಿದ್ದಾರೆ. ಪತ್ನಿ ನಟಿ ಸುರಭಿ ಚಂದನಾ ಪತಿಯ ಉದ್ದೇಶವನ್ನು ಮೆಚ್ಚಿ ನಿಮ್ಮ ಉದ್ದೇಶಕ್ಕೆ ಧನ್ಯವಾದ ಎಂದು ಬಣ್ಣಿಸುತ್ತಿದ್ದಾಳೆ. ಇದನ್ನೂ ಓದಿ: ‘ಮೂವರ ಬಂಧನಕ್ಕೇ ಸೀಮಿತವಾಗಿಲ್ಲ, ತನಿಖೆ ನಡೆಯುತ್ತಿದೆ’: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕರಣ್ … Continue reading ಪತ್ನಿ ಅಗತ್ಯತೆಗಾಗಿ ಬೆಳ್ಳಂಬೆಳಗ್ಗೆ ಹೀಗೊಂದು ಪತ್ರ..ಪತಿ ಕರಣ್ ಬಗ್ಗೆ ಸುರಭಿ ಹೇಳಿದ್ದೇನು?