ಬಲವಂತದ ಮತಾಂತರ ಡೇಂಜರ್: ಸುಪ್ರೀಂ ಕಳವಳ; ರಾಷ್ಟ್ರೀಯ ಭದ್ರತೆಗೆ ಅಪಾಯ, ಕೇಂದ್ರದ ಕ್ರಮಗಳ ಬಗ್ಗೆ ಪ್ರಶ್ನೆ

ನವದೆಹಲಿ: ವಂಚನೆ, ಆಮಿಷ ಮತ್ತು ಬಲವಂತದ ಧಾರ್ವಿುಕ ಮತಾಂತರ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇದಕ್ಕೆ ಕಡಿವಾಣ ಹಾಕದಿದ್ದರೆ ದೇಶದ ಭದ್ರತೆಗೆ ಅಪಾಯವಿದೆ ಮತ್ತು ನಾಗರಿಕರ ಸ್ವಾತಂತ್ರ್ಯ, ಮೂಲಭೂತ ಹಕ್ಕಿಗೆ ಹಾನಿ ಮಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಬಲವಂತದ ಧಾರ್ವಿುಕ ಮತಾಂತರ ಬಹಳ ಗಂಭೀರ ವಿಷಯ ಎಂದಿರುವ ನ್ಯಾ.ಎಂ.ಆರ್. ಶಾ ಮತ್ತು ನ್ಯಾ. ಹಿಮಾ ಕೊಹ್ಲಿ ಒಳಗೊಂಡ ದ್ವಿಸದಸ್ಯ ಪೀಠ, ಬಲವಂತದ ಧಾರ್ವಿುಕ ಮತಾಂತರಗಳನ್ನು ನಿಲ್ಲಿಸದಿದ್ದರೆ ಅತ್ಯಂತ ಕಠಿಣ ಪರಿಸ್ಥಿತಿ ಉದ್ಭವಿಸಲಿದೆ. ಹೀಗಾಗಿ ಇದನ್ನು … Continue reading ಬಲವಂತದ ಮತಾಂತರ ಡೇಂಜರ್: ಸುಪ್ರೀಂ ಕಳವಳ; ರಾಷ್ಟ್ರೀಯ ಭದ್ರತೆಗೆ ಅಪಾಯ, ಕೇಂದ್ರದ ಕ್ರಮಗಳ ಬಗ್ಗೆ ಪ್ರಶ್ನೆ