ಸುಪ್ರೀಂಕೋರ್ಟ್ ಕಲಾಪದ ನೇರಪ್ರಸಾರ ಆರಂಭ: ಜಾರಿಯಾದ ಐತಿಹಾಸಿಕ ಕ್ರಮ, 8 ಲಕ್ಷ ಜನರಿಂದ ವೀಕ್ಷಣೆ..

ನವದೆಹಲಿ: ಸುಪ್ರೀಂಕೋರ್ಟ್ ಕಲಾಪಗಳ ನೇರ ಪ್ರಸಾರ ಮಾಡುವಂತೆ ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತೀರ್ಪು ನೀಡಿದ ನಾಲ್ಕು ವರ್ಷಗಳ ಬಳಿಕ ಹಾಲಿ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇರಪ್ರಸಾರ ಕುರಿತ ಕ್ರಮ ಕೈಗೊಂಡ ಪರಿಣಾಮ ಮಂಗಳವಾರದಿಂದ ಸಾಂವಿಧಾನಿಕ ಪೀಠದ ವಿಚಾರಣೆಯ ನೇರಪ್ರಸಾರ ಆರಂಭಗೊಂಡಿದೆ. ಮೊಬೈಲ್, ಲ್ಯಾಪ್​ಟಾಪ್ ಮತ್ತು ಕಂಪ್ಯೂಟರ್​ಗಳಲ್ಲಿ ವೀಕ್ಷಕರು ಕೋರ್ಟ್ ಕಲಾಪಗಳನ್ನು ನೇರವಾಗಿ ನೋಡಬಹುದಾಗಿದೆ. ಶಿವಸೇನೆ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿಎಂ ಏಕನಾಥ ಶಿಂಧೆ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ನಡುವಿನ … Continue reading ಸುಪ್ರೀಂಕೋರ್ಟ್ ಕಲಾಪದ ನೇರಪ್ರಸಾರ ಆರಂಭ: ಜಾರಿಯಾದ ಐತಿಹಾಸಿಕ ಕ್ರಮ, 8 ಲಕ್ಷ ಜನರಿಂದ ವೀಕ್ಷಣೆ..