ಕೋರ್ಟಿಗೆ ಮಕ್ಕಳನ್ನು ಕರೆತಂದ ಸುಪ್ರೀಂ ಜಡ್ಜ್ ಜಸ್ಟೀಸ್ ಚಂದ್ರಚೂಡ್..!

ನವದೆಹಲಿ: ಶುಕ್ರವಾರ ಬೆಳಿಗ್ಗೆ ಸುಪ್ರೀಂಕೋರ್ಟಿನ ಕಾರಿಡಾರುಗಳಲ್ಲಿ ಓಡಾಡುತ್ತಿದ್ದ ವಕೀಲರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಂದು ಸರ್ಪ್ರೈಸ್ ನೀಡಿದರು. ಬೆಳಿಗ್ಗೆ 10.30ರ ಸುಮಾರಿಗೆ ನ್ಯಾಯಾಲಯದ ಆವರಣವನ್ನು ತಲುಪಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಹೆಣ್ಣುಮಕ್ಕಳನ್ನು ಸಂದರ್ಶಕರ ಗ್ಯಾಲರಿಯ ಮೂಲಕ ತಮ್ಮ ನ್ಯಾಯಾಲಯದ ಕೊಠಡಿಗೆ (ಮೊದಲ ನ್ಯಾಯಾಲಯ) ಕರೆದೊಯ್ದು ತಮ್ಮ ಕೆಲಸದ ಜಾಗವನ್ನು ತೋರಿಸಿದರು. ಈ ಸಂದರ್ಭ ಅವರು, ತಮ್ಮ ಮಕ್ಕಳಿಗೆ “ನೋಡಿ, ನಾನು ಇಲ್ಲಿಯೇ ಕುಳಿತುಕೊಳ್ಳುತ್ತೇನೆ” ಎಂದು ಹೇಳಿರುವುದು ವರದಿಯಾಗಿದೆ. ಸಿಜೆಐ … Continue reading ಕೋರ್ಟಿಗೆ ಮಕ್ಕಳನ್ನು ಕರೆತಂದ ಸುಪ್ರೀಂ ಜಡ್ಜ್ ಜಸ್ಟೀಸ್ ಚಂದ್ರಚೂಡ್..!