ಪ್ರಧಾನಿ ಪ್ರಯಾಣ ದಾಖಲೆ ಸುರಕ್ಷತೆಗೆ ಸುಪ್ರೀಂ ಸೂಚನೆ: ಭದ್ರತಾ ಲೋಪ ಕುರಿತು ಸಿಜೆಐ ರಮಣ ನೇತೃತ್ವದ ಪೀಠ ವಿಚಾರಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಂಜಾಬ್​ನ ಫಿರೋಜ್​ಪುರಕ್ಕೆ ತೆರಳುತ್ತಿದ್ದ ವೇಳೆ ಉಂಟಾದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಅವರ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿಡುವಂತೆ ಪಂಜಾಬ್-ಹರಿಯಾಣ ಹೈಕೋರ್ಟ್​ನ ರಿಜಿಸ್ಟ್ರಾರ್ ಜನರಲ್​ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಪಂಜಾಬ್ ಪೊಲೀಸ್ ಮತ್ತು ಪ್ರಧಾನಿಗೆ ಭದ್ರತೆ ಒದಗಿಸುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್​ಪಿಜಿ) ಅಧಿಕಾರಿಗಳು ರಿಜಿಸ್ಟ್ರಾರ್ ಜನರಲ್​ಗೆ ಅಗತ್ಯ ಸಹಕಾರ ನೀಡುವಂತೆಯೂ ಸೂಚನೆ ನೀಡಿರುವ ಸುಪ್ರೀಂಕೋರ್ಟ್, ಅವರ ಜತೆಗೆ ಸಮನ್ವಯಕ್ಕಾಗಿ ಚಂಡೀಗಢ ಪೊಲೀಸ್ ಮಹಾನಿರ್ದೇಶಕ ಮತ್ತು ರಾಷ್ಟ್ರೀಯ ತನಿಖಾ ದಳದ (ಎನ್​ಐಎ) … Continue reading ಪ್ರಧಾನಿ ಪ್ರಯಾಣ ದಾಖಲೆ ಸುರಕ್ಷತೆಗೆ ಸುಪ್ರೀಂ ಸೂಚನೆ: ಭದ್ರತಾ ಲೋಪ ಕುರಿತು ಸಿಜೆಐ ರಮಣ ನೇತೃತ್ವದ ಪೀಠ ವಿಚಾರಣೆ