ಮೇ 1 ರಿಂದ 18 ರಾಜ್ಯಗಳಿಗೆ ಕೋವಾಕ್ಸಿನ್ ಪೂರೈಕೆ ನಡೆಯುತ್ತಿದೆ : ಭಾರತ್ ಬಯೋಟೆಕ್

ನವದೆಹಲಿ : ಕೋವಾಕ್ಸಿನ್ ಕರೊನಾ ಲಸಿಕೆಯನ್ನು ಮೇ 1 ರಿಂದಲೇ ಕರ್ನಾಟಕ ಸೇರಿದಂತೆ 18 ರಾಜ್ಯಗಳ ಸರ್ಕಾರಗಳಿಗೆ ನೇರವಾಗಿ ಪೂರೈಸುತ್ತಿರುವುದಾಗಿ ಉತ್ಪಾದಕ ಭಾರತ್ ಬಯೋಟೆಕ್​ ಹೇಳಿದೆ. ಲಸಿಕಾ ಅಭಿಯಾನದ ಯಶಸ್ಸಿಗಾಗಿ ನಿಯಮಿತ ಪೂರೈಕೆಯನ್ನು ಮುಂದುವರಿಸುವುದಾಗಿ ಹೈದರಾಬಾದ್​ ಮೂಲದ ಕಂಪೆನಿ ಭರವಸೆ ನೀಡಿದೆ. ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ್​, ಛತ್ತೀಸ್‌ಗಡ, ದೆಹಲಿ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ತ್ರಿಪುರ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಿಗೆ ಲಸಿಕೆ … Continue reading ಮೇ 1 ರಿಂದ 18 ರಾಜ್ಯಗಳಿಗೆ ಕೋವಾಕ್ಸಿನ್ ಪೂರೈಕೆ ನಡೆಯುತ್ತಿದೆ : ಭಾರತ್ ಬಯೋಟೆಕ್