More

  ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದ ಸರ್ವಜ್ಞ

  ಸಂಡೂರು: ಪಟ್ಟಣದ ಶ್ರೀ ವಿವೇಕಾನಂದ ಶಾಲೆಯಲ್ಲಿ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ಗುಡೇಕೋಟೆ ಗುರುಸಿದ್ದಮ್ಮ ಚೆನ್ನಪ್ಪ, ಗೆದ್ದಲಗಟ್ಟೆ ನಡುವಲ ಮನೆ ಬಸಮ್ಮ ಬಸಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅನುಭಾವ ಸಾಹಿತ್ಯ ಮತ್ತು ಸರ್ವಜ್ಞನ ತ್ರಿಪದಿಗಳು ಕುರಿತು ಮಾತನಾಡಿದರು.

  ಇದನ್ನು ಓದಿ:ಸರ್ವಜ್ಞರ ತ್ರಿಪದಿಗಳು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ

  ಯೋಗರಹಸ್ಯ, ಅಧ್ಯಾತ್ಮ ಜ್ಞಾನ, ಸಾಕ್ಷಾತ್ಕಾರ, ಅತೀಂದ್ರಯವಾದ ಅನುಭವವು ಅನುಭಾವ ಸಾಹಿತ್ಯದ ತಿರುಳೆಂದರೆ ತಪ್ಪಾಗಲಾರದು. ಇಂತಹ ಸಾಹಿತ್ಯವನ್ನು ವಚನಕಾರರು ಮತ್ತು ದಾಸವರೇಣ್ಯರು ಶ್ರೀಮಂತಗೊಳಿಸಿದರು. ಜಾತೀಯತೆ, ಅಂಧಕಾರ, ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಸರ್ವಜ್ಞನು ಮಹಾ ಮಾನವತಾವಾದಿ ಆಗಿದ್ದರು ಎಂದರು.

  ಮುಖ್ಯಶಿಕ್ಷಕರಾದ ಟಿ.ಎಂ.ಪುರುಷೋತ್ತಮ, ಬಿ.ಎಸ್.ತೊಂಟದ ಆರಾಧ್ಯ, ಕಸಾಪ ಪ್ರಧಾನ ಕಾರ್ಯದರ್ಶಿ ವೀರೇಶ ಗಾಣಿಗ ,ಎಸ್.ನಾಗರಾಜ, ಲಕ್ಷ್ಮೀ ಮತ್ತು ತಂಡ, ಕಸಾಪದ ಷಣ್ಮುಖ ರಾವ್ ಇತರರಿದ್ದರು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts