ಬಾಕ್ಸ್ ಆಫೀಸ್​ನಲ್ಲಿ ‘ಜೈಲರ್’ ದಾಖಲೆ; ಸ್ನೇಹಿತರೊಟ್ಟಿಗೆ ಹಿಮಾಲಯಕ್ಕೆ ತೆರಳಿದ ತಲೈವಾ

ಭಾರತ: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​, ರಜನಿಕಾಂತ್ ಅಭಿನಯದ ‘ಜೈಲರ್’​ ಚಿತ್ರ ಆಗಸ್ಟ್​ 10 ರಂದು ಬಿಡುಗಡೆಗೊಂಡು ಬಾಕ್ಸ್ ಆಫೀಸ್​ ಅನ್ನು ಧೂಳಿಪಟ ಮಾಡುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ನುಗ್ಗುತ್ತಿರುವ ರಜನಿಕಾಂತ್ ಫ್ಯಾನ್ಸ್​, ತಮ್ಮ ನೆಚ್ಚಿನ ನಟನ ನಟನೆಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ತಲೈವಾ ತಮ್ಮ ಸ್ನೇಹಿತರೊಡನೆ ಹಿಮಾಲಯಕ್ಕೆ ಭೇಟಿ ನೀಡಿರುವ ಫೋಟೋಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದನ್ನೂ ಓದಿ: ಎರಡು ಗಂಟೆಗಳ ಮಾತಿನಲ್ಲಿ ಮಣಿಪುರದ ಬಗ್ಗೆ ಇದ್ದಿದ್ದು ಎರಡೇ ನಿಮಿಷ: ಪ್ರಧಾನಿ ಮೋದಿ … Continue reading ಬಾಕ್ಸ್ ಆಫೀಸ್​ನಲ್ಲಿ ‘ಜೈಲರ್’ ದಾಖಲೆ; ಸ್ನೇಹಿತರೊಟ್ಟಿಗೆ ಹಿಮಾಲಯಕ್ಕೆ ತೆರಳಿದ ತಲೈವಾ