ಸೂಪರ್ 30 ಕಾಲೇಜು: ಉತ್ಕೃಷ್ಟ ರೀತಿ ಅಭಿವೃದ್ಧಿ, ತಾಂತ್ರಿಕ ಕಾಲೇಜುಗಳಿನ್ನು ಎಕ್ಸಲೆನ್ಸ್ ಸೆಂಟರ್

ಬೆಂಗಳೂರು: ರಾಜ್ಯದ 14 ಸರ್ಕಾರಿ, 16 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳನ್ನು ಮುಂದಿನ 5 ವರ್ಷಗಳಲ್ಲಿ ಅತ್ಯುನ್ನತ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ರೀತಿ (ರೀಜನಲ್ ಎಕೋಸಿಸ್ಟಂ ಫಾರ್ ಟೆಕ್ನಿಕಲ್ ಎಕ್ಸಲೆನ್ಸ್) ಯೋಜನೆಗೆ ಆಯ್ಕೆ ಮಾಡಲಾಗಿದೆ. ವಿಟಿಯು ಕುಲಪತಿ ಪೊ›. ಕರಿಸಿದ್ದಪ್ಪ ನೇತೃತ್ವದ ಉನ್ನತಮಟ್ಟದ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಈ ಮಾಹಿತಿ ನೀಡಿದ್ದಾರೆ. ಜಿಲ್ಲೆಗೆ ತಲಾ ಒಂದರಂತೆ 30 ಕಾಲೇಜುಗಳನ್ನು ‘ಪ್ರಾದೇಶಿಕ ಉತ್ಕೃಷ್ಟ ತಾಂತ್ರಿಕ ಶಿಕ್ಷಣ ವ್ಯವಸ್ಥೆ (ರೀತಿ) … Continue reading ಸೂಪರ್ 30 ಕಾಲೇಜು: ಉತ್ಕೃಷ್ಟ ರೀತಿ ಅಭಿವೃದ್ಧಿ, ತಾಂತ್ರಿಕ ಕಾಲೇಜುಗಳಿನ್ನು ಎಕ್ಸಲೆನ್ಸ್ ಸೆಂಟರ್