ಅಮೆರಿಕದಲ್ಲಿ ಸನ್ನಿ ಲಿಯೋನ್​ ಕೃಷಿ ಹೇಗಿದೆ ನೋಡಿ!

ಸಿನಿಮಾ, ಜಾಹೀರಾತು ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಕಳೆದ ಹಲವು ವರ್ಷಗಳಿಂದ ಭಾರತದಲ್ಲಿಯೇ ನೆಲೆಸಿರುವ ಸನ್ನಿ ಲಿಯೋನ್​, ಇತ್ತೀಚೆಗಷ್ಟೇ ಕುಟುಂಬ ಸಮೇತ ಅಮೆರಿಕಕ್ಕೆ ಹಾರಿದ್ದರು. ಇದೀಗ ಮಕ್ಕಳ ವಿದ್ಯಾಭ್ಯಾಸ ಸೇರಿ ಹಲವು ಕೆಲಸಗಳ ನಿಮಿತ್ತ ಲಾಸ್​ ಏಂಜಲಸ್​ಗೆ ತೆರಳಿದ್ದರು. ಇದೀಗ ಸದ್ದಿಲ್ಲದೆ ಕೃಷಿಯತ್ತ ಮುಖ ಮಾಡಿದ್ದಾರೆ. ಅಚ್ಚರಿ ವಿಚಾರ ಏನೆಂದರೆ ಮನೆಗೆ ಬೇಕಾದ ತರಕಾರಿಗಳನ್ನು ಅವರೇ ಬೆಳೆಯುತ್ತಿದ್ದಾರೆ! ಇದನ್ನೂ ಓದಿ: ಮಹೇಶ್ ಬಾಬು ಅಭಿನಯದ ಹೊಸ ಚಿತ್ರ ಇದೇ … ಹೌದು, ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದು, … Continue reading ಅಮೆರಿಕದಲ್ಲಿ ಸನ್ನಿ ಲಿಯೋನ್​ ಕೃಷಿ ಹೇಗಿದೆ ನೋಡಿ!