ಮದುವೆಗೂ ಮುನ್ನ ಮೋಸ ಮಾಡಿದ್ದಾನೆ..ಮಾಜಿ ಗೆಳೆಯನ ಬಗ್ಗೆ ಬಾಯಿಬಿಟ್ಟ ಸನ್ನಿ ಲಿಯೋನ್

ಮುಂಬೈ: ಬಾಲಿವುಡ್​​ ನಟಿ ಸನ್ನಿ ಲಿಯೋನ್ ವೃತ್ತಿಜೀವನವನ್ನು ಅಶ್ಲೀಲ ಚಿತ್ರಗಳೊಂದಿಗೆ ಪ್ರಾರಂಭಿಸಿದರು ಮತ್ತು ನಂತರ ಬಾಲಿವುಡ್‌ನಲ್ಲಿ ಅವಕಾಶಗಳನ್ನು ಪಡೆದರು. ಸನ್ನಿ ಲಿಯೋನ್ ಕೆಲವೇ ದಿನಗಳಲ್ಲಿ ಬಾಲಿವುಡ್‌ನಲ್ಲಿ ಕ್ರೇಜಿ ನಟಿ ಎನಿಸಿಕೊಂಡಿದ್ದಾರೆ. ಸನ್ನಿ ಲಿಯೋನ್ ಸದ್ಯ ತನ್ನ ಪತಿ ಡೇನಿಯಲ್ ವೆಬರ್ ಮತ್ತು ಮಕ್ಕಳೊಂದಿಗೆ ಖುಷಿಯಾಗಿದ್ದಾರೆ. ಆದರೆ ಸನ್ನಿ ಲಿಯೋನ್ ಡೇನಿಯಲ್ ವೆಬರ್ ಅವರನ್ನು ಮದುವೆಯಾಗುವ ಮೊದಲು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಆದರೆ ಆತನಿಂದಾಗಿ ಜೀವನದಲ್ಲಿ ಮರೆಯಲಾಗದ ನೋವನ್ನು ಅನುಭವಿಸಿದದದರು ಎಂದು ಸನ್ನಿ ಲಿಯೋನ್ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. … Continue reading ಮದುವೆಗೂ ಮುನ್ನ ಮೋಸ ಮಾಡಿದ್ದಾನೆ..ಮಾಜಿ ಗೆಳೆಯನ ಬಗ್ಗೆ ಬಾಯಿಬಿಟ್ಟ ಸನ್ನಿ ಲಿಯೋನ್