ಹಳೇ ನೆನಪುಗಳನ್ನು ಮತ್ತೆ ಬ(ಅ)ಗೆದ ಸನ್ನಿ ಲಿಯೋನ್​; ಅವರು ಹತ್ತಿ ನಿಂತಿದ್ದಾದರೂ ಎಲ್ಲಿ…?

ನವದೆಹಲಿ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಎಂದರೇನೇ ಒಂದು ಸಂಚಲನ. ಇದೀಗ ಅವರು ಹಳೇ ನೆನಪುಗಳನ್ನು ಅಗೆಯಲು ಹೋಗಿ ಸೋಷಿಯಲ್ ಮೀಡಿಯಾದಲ್ಲಿ ಹಲವರು ಮತ್ತೆ ಹಳೆಯದನ್ನು ನೆನಪು ಮಾಡಿಕೊಳ್ಳುವಂತೆ ಮಾಡಿದ್ದಾರೆ. ಅವರ ಒಂದೇ ಒಂದು ಫೋಟೋ ಈಗ ಹಳೇ ಟ್ರೆಂಡನ್ನು ನೆನಪಿಗೆ ತಂದುಕೊಳ್ಳುವಂತೆ ಮಾಡಿದೆ. ಇದಕ್ಕೆಲ್ಲ ಕಾರಣ ಸನ್ನಿ ಲಿಯೋನ್ ಮತ್ತೆ ಜೆಸಿಬಿಯನ್ನು ಹತ್ತಿ ನಿಂತಿದ್ದು. ಹೌದು.. ಹಿಂದೊಮ್ಮೆ ಜೆಸಿಬಿಯನ್ನು ಹತ್ತಿ ನಿಂತಿದ್ದ ಅವರು ಇದೀಗ ಮತ್ತೊಮ್ಮೆ ಜೆಸಿಬಿ ಮೇಲೇರಿ ಆ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. … Continue reading ಹಳೇ ನೆನಪುಗಳನ್ನು ಮತ್ತೆ ಬ(ಅ)ಗೆದ ಸನ್ನಿ ಲಿಯೋನ್​; ಅವರು ಹತ್ತಿ ನಿಂತಿದ್ದಾದರೂ ಎಲ್ಲಿ…?