PHOTOS| ಹುಟ್ಟುಹಬ್ಬ ಸಂಭ್ರಮದಲ್ಲಿ ಸನ್ನಿ ಲಿಯೋನ್: ಮಾಜಿ ನೀಲಿ ತಾರೆಯ ಕುತೂಹಲಕಾರಿ ಸಂಗತಿಗಳಿವು!​

ಮಾಜಿ ನೀಲಿ ತಾರೆ ಹಾಗೂ ಬಾಲಿವುಡ್​ ನಟಿ ಸನ್ನಿ ಲಿಯೋನ್ ಅವರಿಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಬಗೆಗಿನ ಕುತೂಹಲಕಾರಿ ಸಂಗತಿಗಳನ್ನು ಫೋಟೋ ಸಹಿತ ಈ ಕೆಳಗೆ ಕಾಣಬಹುದಾಗಿದೆ. 1981ರ ಮೇ 13ರಂದು ಜನಿಸಿದ ಸನ್ನಿ ಲಿಯೋನ್​ ಮೂಲ ಹೆಸರು ಕರೆಂಜಿತ್​ ಕೌರ್​ ವೊಹ್ರಾ ಸನ್ನಿ ಓರ್ವ ಇಂಡೋ-ಕೆನಡಿಯನ್​ ಮತ್ತು ಅಮೆರಿಕನ್​ ನಟಿ, ಮಹಿಳಾ ಉದ್ಯಮಿಯು ಹೌದು. ಮಾಡೆಲಿಂಗ್​ ಕ್ಷೇತ್ರದಲ್ಲಿಯೂ ಮಿಂಚು ಹರಿಸಿದ್ದ ಸನ್ನಿ ಮಾಜಿ ನೀಲಿ ತಾರೆಯಾಗಿ ಸಾಕಷ್ಟು ಅವಮಾನಗಳನ್ನು ಅನುಭವಿಸಿದ್ದಾರೆ ನೀಲಿ ಲೋಕಕ್ಕೆ ಗುಡ್​ … Continue reading PHOTOS| ಹುಟ್ಟುಹಬ್ಬ ಸಂಭ್ರಮದಲ್ಲಿ ಸನ್ನಿ ಲಿಯೋನ್: ಮಾಜಿ ನೀಲಿ ತಾರೆಯ ಕುತೂಹಲಕಾರಿ ಸಂಗತಿಗಳಿವು!​