‘ಸನ್ನಿ ಡಿಯೋಲ್ ಕಾಣೆಯಾಗಿದ್ದಾರೆ’ ಹುಡುಕಿ ಕೊಟ್ಟವರಿಗೆ 50 ಸಾವಿರ ರೂ. ಬಹುಮಾನ!

ನವದೆಹಲಿ: ಬಾಲಿವುಡ್ ನಟ ಸನ್ನಿ ಡಿಯೋಲ್ ಕೆಲವು ದಿನಗಳ ಹಿಂದೆ ‘ಗದರ್ 2’ ಚಿತ್ರದ ಮೂಲಕ ಸುದ್ದಿಯಲ್ಲಿದ್ದರು. ಸದಾ ತನ್ನ ನಟನೆಯಿಂದಲೇ ಸುದ್ದಿಯಲ್ಲಿರುವ ಸನ್ನಿ ಡಿಯೋಲ್ ಸದ್ಯ ಬೇರೆ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ ನಟ ಸನ್ನಿ ಡಿಯೋಲ್ ಕಾಣೆಯಾಗಿದ್ದಾರೆ ಎನ್ನುವ ಕೆಲವು ಪೋಸ್ಟ್​ಗಳು ವೈರಲ್​ ಆಗಿವೆ. ಪಂಜಾಬ್​​ನ ಪಠಾಣ್ ಕೋಟ್​​ನಲ್ಲಿ ಸನ್ನಿ ಡಿಯೋಲ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ ಗಳನ್ನು ಹಾಕಲಾಗಿದೆ. ಅವರನ್ನು ಪತ್ತೆ ಹಚ್ಚುವವರಿಗೆ 50 ಸಾವಿರ ರೂಪಾಯಿ ಬಹುಮಾನ ಸಿಗಲಿದೆ. ಇಂತಹ ಪೋಸ್ಟರ್ ಗಳನ್ನು … Continue reading ‘ಸನ್ನಿ ಡಿಯೋಲ್ ಕಾಣೆಯಾಗಿದ್ದಾರೆ’ ಹುಡುಕಿ ಕೊಟ್ಟವರಿಗೆ 50 ಸಾವಿರ ರೂ. ಬಹುಮಾನ!