500 ಕೋಟಿ ಕ್ಲಬ್​ ಸೇರಿದ ಗದರ್-2; ಪಠಾಣ್​ ದಾಖಲೆ ಉಡೀಸ್​!

ಮುಂಬೈ: ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್​ ಸಿನಿ ಬದುಕಿಗೆ ಹೊಸ ತಿರುವು ನೀಡಿದ ಗದರ್​-2 ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದ್ದು, ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಾಗುತ್ತ ಬಂದರು ಅದರ ಕ್ರೇಜ್​ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇದೀಗ ಚಿತ್ರ ಹೊಸ ಮೈಲಿಗಲ್ಲೊಂದನ್ನು ನಿರ್ಮಿಸಿದ್ದು, 500 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಭಾನುವಾರ ಚಿತ್ರ 7.8 ಕೋಟಿ ರೂಪಾಯಿ ಕಮಾಯಿ ಮಾಡುವ ಮೂಲಕ ಈ ಸಾಧನೆ ಮಾಡಿದೆ. ಶಾರುಖ್​ ಖಾನ್​ ಅವರ ಪಠಾಣ್​ ಚಿತ್ರದ ದಾಖಲೆಯನ್ನು ಗದರ್​-2 ಚಿತ್ರ … Continue reading 500 ಕೋಟಿ ಕ್ಲಬ್​ ಸೇರಿದ ಗದರ್-2; ಪಠಾಣ್​ ದಾಖಲೆ ಉಡೀಸ್​!