‘ನಾನು ಟೊಮ್ಯಾಟೋ ತಿನ್ನುವುದು ಕಡಿಮೆ ಮಾಡಿದ್ದೇನೆ’ ಹೇಳಿಕೆಯ ನಂತರ ಕ್ಷಮೆಯಾಚಿಸಿದ ಸುನೀಲ್ ಶೆಟ್ಟಿ

ಮುಂಬೈ: ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿರುವುದು ರಾಷ್ಟ್ರವ್ಯಾಪಿ ಆತಂಕಕ್ಕೆ ಕಾರಣವಾಗಿದೆ. ಅನಿಯಮಿತ ಹವಾಮಾನ ಮತ್ತು ಪೂರೈಕೆಯ ಕೊರತೆಯಿಂದಾಗಿ ಕಳೆದ ಕೆಲವು ವಾರಗಳಿಂದ ಟೊಮ್ಯಾಟೋ ಬೆಲೆ ಹೆಚ್ಚಳವಾಗುತ್ತಿದೆ. ಪ್ರತಿ ಕೆಜಿಗೆ 150 ರೂ.ಗಿಂತ ಹೆಚ್ಚಿದೆ. ಇದನ್ನೂ ಓದಿ: ಮಳೆಗಾಲದಲ್ಲಿ ಹೆಚ್ಚಾಗುತ್ತೆ ಜಿಗಣೆಗಳ ಭೀತಿ..!; ರಕ್ತ ಹೀರುವ ಇವುಗಳನ್ನು ಓಡಿಸಲು ಈ 5 ಸಲಹೆಗಳನ್ನು ಪಾಲಿಸಿ… ಇತ್ತೀಚಿನ ಸಂದರ್ಶನವೊಂದರಲ್ಲಿ, ಬಾಲಿವುಡ್​​ ನಟ ಸುನೀಲ್ ಶೆಟ್ಟಿ ಹೆಚ್ಚುತ್ತಿರುವ ಟೊಮ್ಯಾಟೋ ಬೆಲೆಗಳ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದರು. “ನನ್ನ ಹೆಂಡತಿ ಒಂದು ಅಥವಾ ಎರಡು ದಿನಕ್ಕೆ … Continue reading ‘ನಾನು ಟೊಮ್ಯಾಟೋ ತಿನ್ನುವುದು ಕಡಿಮೆ ಮಾಡಿದ್ದೇನೆ’ ಹೇಳಿಕೆಯ ನಂತರ ಕ್ಷಮೆಯಾಚಿಸಿದ ಸುನೀಲ್ ಶೆಟ್ಟಿ