ಗತವೈಭವದತ್ತ ಸುನಿ: ದುಶ್ಯಂತ್​ ಜತೆಗೆ ಹೊಸ ಸಿನಿಮಾ

ಬೆಂಗಳೂರು: ದುಶ್ಯಂತ್​ ಎಂಬ ಹೊಸ ಹುಡುಗನ ಜತೆಗೆ “ಸಿಂಪಲ್​’ ಸುನಿ ಒಂದು ಚಿತ್ರ ಮಾಡಬೇಕಿತ್ತು. “ಅವತಾರ್​ ಪುರುಷ’ ಬಿಡುಗಡೆಯಾಗುತ್ತಿದ್ದಂತೆಯೇ, ಆ ಚಿತ್ರವೂ ಶುರುವಾಗಿರಬೇಕಿತ್ತು. ಆದರೆ, ಆ ಚಿತ್ರದ ಬಜೆಟ್​ ಹೆಚ್ಚಾಯಿತು ಎಂಬ ಕಾರಣಕ್ಕೆ ಮುಂದೂಡಲಾಗಿದೆ. ಅದರ ಬದಲು ದುಶ್ಯಂತ್​ಗೆ “ಗತವೈಭವ’ ಎಂಬ ಇನ್ನೊಂದು ಚಿತ್ರ ಮಾಡಲಿದ್ದಾರೆ ಸುನಿ. ಮೊದಲ ಹಂತವಾಗಿ ಚಿತ್ರದ ನಾಯಕನನ್ನು ಅವರು ಪರಿಚಯಿಸುವುದಕ್ಕೆ ಸಿದ್ಧತೆ ನಡೆಸಿದ್ದು, ನಾಳೆ (ಫೆ.28) ಬೆಳಿಗ್ಗೆ ನಾಯಕನನ್ನು ಪರಿಚಯಿಸುವ ಟೀಸರ್​ ಬಿಡುಗಡೆ ಮಾಡುತ್ತಿದ್ದಾರೆ. “ಗತವೈಭವ’ ಬಗ್ಗೆ “ವಿಜಯವಾಣಿ’ ಜತೆಗೆ ಒಂದಿಷ್ಟು … Continue reading ಗತವೈಭವದತ್ತ ಸುನಿ: ದುಶ್ಯಂತ್​ ಜತೆಗೆ ಹೊಸ ಸಿನಿಮಾ