ಕರ್ನಾಟಕದ ಸುಧಾಗೆ ‘ಗ್ಲೋಬಲ್​ ಐಕಾನ್​ ಅವಾರ್ಡ್’ ನೀಡಿ ಗೌರವಿಸಿದ ಶ್ರೀಲಂಕಾ ಸರ್ಕಾರ

ಕೊಲಂಬೊ: ಕರ್ನಾಟಕದ ಸುಧಾ ಎಂ. ಅವರಿಗೆ ಶ್ರೀಲಂಕಾ ಯುನೈಟೆಡ್ ನೇಷನ್ಸ್ ಫ್ರೆಂಡ್‌ಶಿಪ್ ಆರ್ಗನೈಸೇಶನ್ (SUNFO) ಮತ್ತು ಶ್ರೀಲಂಕಾ ಸರ್ಕಾರವು ‘ಗ್ಲೋಬಲ್​ ಐಕಾನ್​ ಅವಾರ್ಡ್-2022’ ನೀಡಿ ಗೌರವಿಸಿದೆ. ಕೊಲಂಬೊದ ಬಂಡಾರನಾಯಕೆ ಮೆಮೋರಿಯಲ್ ಇಂಟರ್​ನ್ಯಾಷನಲ್ ಕಾನ್ಫರೆನ್ಸ್ ಹಾಲ್​ನಲ್ಲಿ ಇತ್ತೀಚಿಗೆ ನಡೆದ ವಿಶ್ವಸಂಸ್ಥೆಯ ವಾರ್ಷಿಕ ದಿನಾಚರಣೆ ಮತ್ತು ಯುವ ಸಂಸತ್ತಿನ ಆಚರಣೆಯ ಭಾಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 9 ಮಂದಿಗೆ ಗ್ಲೋಬಲ್​ ಐಕಾನ್​ ಅವಾರ್ಡ್​ ಪ್ರದಾನ ಮಾಡಲಾಯಿತು. ಈ ಪೈಕಿ ಸುಧಾ ಅವರಿಗೆ ಶ್ರೀಲಂಕಾದ ತಂತ್ರಜ್ಞಾನ ಇಲಾಖೆ ಸಚಿವ ಕನಕ ಹೆರಾತ್ ಮತ್ತು … Continue reading ಕರ್ನಾಟಕದ ಸುಧಾಗೆ ‘ಗ್ಲೋಬಲ್​ ಐಕಾನ್​ ಅವಾರ್ಡ್’ ನೀಡಿ ಗೌರವಿಸಿದ ಶ್ರೀಲಂಕಾ ಸರ್ಕಾರ