ಭಾನುವಾರ ಏಕತೆಯ ದೀಪ ಹಚ್ಚುವಾಗ ಫ್ಯಾನ್​, ಫ್ರಿಜ್​ ಅನ್ನು ಆಫ್​ ಮಾಡಬಾರದು, ಏಕೆ ಗೊತ್ತಾ?

ನವದೆಹಲಿ: ಕೋವಿಡ್​ 19 ಹರಡದಂತೆ ತಡೆಯಲು ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದ್ದು, ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪಗಳನ್ನು ಆಫ್​ ಮಾಡಿ, ಎಣ್ಣೆದೀಪಗಳನ್ನು, ಮೊಂಬತ್ತಿಗಳು, ಮೊಬೈಲ್​ಫೋನ್​ನ ಫ್ಲ್ಯಾಶ್​ಲೈಟ್​ಗಳನ್ನು ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, ರಾತ್ರಿ ವೇಳೆ ಒಮ್ಮೆಲೆ ಎಲ್ಲ ದೀಪಗಳನ್ನು ಆರಿಸುವುದರಿಂದ ವಿದ್ಯುತ್​ ಉತ್ಪಾದನಾ ಕೇಂದ್ರಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ದೀಪಗಳನ್ನು ಮಾತ್ರ ಆರಿಸಿ, ಫ್ರಿಜ್​, ಟಿವಿ, ಕಂಪ್ಯೂಟರ್​, ಫ್ಯಾನ್​ಗಳನ್ನು ಎಂದಿನಂತೆ ಉರಿಸಬೇಕು ಎಂದು ವಿದ್ಯುತ್​ ನಿಗಮಗಳು … Continue reading ಭಾನುವಾರ ಏಕತೆಯ ದೀಪ ಹಚ್ಚುವಾಗ ಫ್ಯಾನ್​, ಫ್ರಿಜ್​ ಅನ್ನು ಆಫ್​ ಮಾಡಬಾರದು, ಏಕೆ ಗೊತ್ತಾ?