ಸಂಪುಟ ರಚನೆಯತ್ತ ಸುನಕ್ ಚಿತ್ತ…

ಲಂಡನ್: ಪೂರ್ವಾಧಿಕಾರಿ ಲಿಜ್ ಟ್ರಸ್ ಮಾಡಿರುವ ಕೆಲವು ತಪು್ಪಗಳನ್ನು ಸರಿಪಡಿಸಲು ತಮ್ಮನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮಂಗಳವಾರ ಚೊಚ್ಚಲ ಭಾಷಣದಲ್ಲಿ ಹೇಳಿದ ಬ್ರಿಟನ್​ನ ನೂತನ ಪ್ರಧಾನಿ ರಿಷಿ ಸುನಕ್, ಟ್ರಸ್ ಸಂಪುಟದ ಹಲವು ಸಚಿವರಿಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ. ಪ್ರಧಾನಮಂತ್ರಿಯ ಅಧಿಕೃತ ನಿವಾಸ 10, ಡೌನಿಂಗ್ ಸ್ಟ್ರೀಟ್​ನ ಪಡಸಾಲೆಯಲ್ಲಿ ಮಾತನಾಡಿದ ಅವರು, ಆರ್ಥಿಕ ಸ್ಥಿರತೆ ಮತ್ತು ವಿಶ್ವಾಸ ತಮ್ಮ ಸರ್ಕಾರದ ಆದ್ಯತೆಯಾಗಿರುತ್ತವೆ. ದೇಶದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಅನುಕಂಪದೊಂದಿಗೆ ಎದುರಿಸುವುದಾಗಿ ಹೇಳಿದರು. ಸಮಗ್ರತೆ, ವೃತ್ತಿಪರತೆ ಮತ್ತು … Continue reading ಸಂಪುಟ ರಚನೆಯತ್ತ ಸುನಕ್ ಚಿತ್ತ…