ಕರಾವಳಿಯಲ್ಲಿ ನಾನಾ ಕಡೆಯಲ್ಲಿ ಮಳೆ

ಮಂಗಳೂರು: ಕರಾವಳಿಯ ನಾನಾ ಭಾಗದಲ್ಲಿ ಗುರುವಾರ ಹಾಗೂ ಶುಕ್ರವಾರ ಬೇಸಿಗೆ ಮಳೆಯ ಮೂಲಕ ಇಳೆಯನ್ನು ತಣಿಸುವ ಕೆಲಸವಾಗಿದೆ. ಈಗಾಗಲೇ ಐಎಂಡಿ ಅಧಿಕಾರಿಗಳು ಮೂರು ದಿನಗಳ ಕಾಲ ಬೇಸಿಗೆ ಮಳೆಯಾಗಲಿದೆ ಎಂದು ವರದಿ ನೀಡಿದ್ದರು ಈಗ ಅದಕ್ಕೆ ಪೂರಕವಾಗುವಂತೆ ಬೇಸಿಗೆ ಮಳೆಯಾಗುತ್ತಿದೆ. ವಿಶೇಷವಾಗಿ ಸುಳ್ಯ, ಸುಬ್ರಹ್ಮಣ್ಯಘಿ, ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ ಶ್ರೀಸಾಮಾನ್ಯದಿಂದ ಸಾಧಾರಣ ಮಳೆಯಾಗಿದೆ. ಮಂಗಳೂರಿನ ಕೆಲವು ಭಾಗದಲ್ಲಿ ಹನಿ ಮಳೆಯಾಗಿದೆ. ಇನ್ನೆರಡು ದಿನಗಳ ಕಾಲ ಜಿಲ್ಲೆಯ ಎಲ್ಲ ಭಾಗದಲ್ಲೂ ಮಳೆಯಾಗುವ ಸಾಧ್ಯತೆಯಿದೆ. *ಮಳೆ ಸಾಧ್ಯತೆ ಕಾಸರಗೋಡು ಸೇರಿದಂತೆ … Continue reading ಕರಾವಳಿಯಲ್ಲಿ ನಾನಾ ಕಡೆಯಲ್ಲಿ ಮಳೆ