ಬರೀ ಇಬ್ಬರಲ್ಲ, ಇನ್ನೂ ನಾಲ್ವರಿದ್ದಾರೆ!; ತಿಹಾರ್ ಜೈಲ್​ನಲ್ಲೇ ನಟಿಯರ ಜತೆ ಮೀಟಿಂಗ್

ವಂಚಕ ಸುಕೇಶ್ ಚಂದ್ರಶೇಖರ್ ಮೋಸದ ಜಾಲ ಅಗೆದಷ್ಟೂ ಆಳ, ಅಗಲವಾಗುತ್ತಿದೆ. ಹೊಸಹೊಸ ಮಾಹಿತಿಗಳು ಬರುತ್ತಲೇ ಇವೆ. ಇದುವರೆಗೆ ಬಾಲಿವುಡ್ ನಟಿಯರಾದ ಜಾಕ್​ಲೀನ್ ಫರ್ನಾಂಡಿಸ್, ನೋರಾ ಫತೇಹಿಗೆ ಸುಕೇಶ್ ಲಕ್ಷಾಂತರ ಮೌಲ್ಯದ ಉಡುಗೊರೆಗಳನ್ನು ನೀಡಿದ್ದ ಎಂಬ ಮಾಹಿತಿ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಇವರನ್ನು ಕರೆದು ವಿಚಾರಣೆಗೆ ಒಳಪಡಿಸುತ್ತಿರುವುದೂ ಗೊತ್ತಿದೆ. ಆದರೆ, 2018ರ ಜನವರಿಯಿಂದ ಮೇ ತಿಂಗಳವರೆಗೆ ಇನ್ನೂ ನಾಲ್ವರು ನಟಿಮಣಿಯರನ್ನು ಸುಕೇಶ್ ಸಂಪರ್ಕಿಸಿದ್ದ. ಮಾತ್ರವಲ್ಲ ತಾನಿದ್ದ ತಿಹಾರ್ ಜೈಲಿಗೇ ಕೆಲವರನ್ನು ಕರೆಸಿಕೊಂಡು … Continue reading ಬರೀ ಇಬ್ಬರಲ್ಲ, ಇನ್ನೂ ನಾಲ್ವರಿದ್ದಾರೆ!; ತಿಹಾರ್ ಜೈಲ್​ನಲ್ಲೇ ನಟಿಯರ ಜತೆ ಮೀಟಿಂಗ್