ಕರೊನಾ ಲಾಕ್​ಡೌನ್​; ಆನ್​ಲೈನ್​ನಲ್ಲೇ ಶಾರುಕ್​ ಖಾನ್​ ಪುತ್ರಿಯ ಟ್ಯೂಷನ್​ ಕ್ಲಾಸ್​ ಹೇಗಿದೆ ನೋಡಿ..

ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ತಾರೆಯರದ್ದೆ ಸದ್ದು. ಕುಳಿತರೂ ಸುದ್ದಿ, ನಿಂತರೂ ಸುದ್ದಿ. ಅಡುಗೆ ಮಾಡಿದರೆ, ಯೋಗ ಮಾಡಿದರೆ ಎಲ್ಲವನ್ನೂ ಶೇರ್​ ಮಾಡಿಕೊಂಡು ತಮ್ಮ ಫಿಟ್​ನೆಸ್​ ಹೇಗಿದೆ ಎಂಬ ಬಗ್ಗೆ ಆಗಾಗ ವಿಡಿಯೋ ಸಹ ಮಾಡಿ ಎದುರಾಗುತ್ತಿರುತ್ತಾರೆ. ಈಗ ಅದೇ ರೀತಿ ಒಂದು ಹೆಜ್ಜೆ ಮುಂದೆ ಹೋಗಿರುವ ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿದ್ದುಕೊಂಡೇ ಟ್ಯೂಷನ್​ ಕ್ಲಾಸ್​ಗೆ ತೆರಳುತ್ತಿದ್ದಾರೆ. ಅದುವೇ ಬೆಲ್ಲಿ ಡಾನ್ಸ್​ ಕ್ಲಾಸ್​! ಹೌದು, ಸದ್ಯ ಕರೊನಾ … Continue reading ಕರೊನಾ ಲಾಕ್​ಡೌನ್​; ಆನ್​ಲೈನ್​ನಲ್ಲೇ ಶಾರುಕ್​ ಖಾನ್​ ಪುತ್ರಿಯ ಟ್ಯೂಷನ್​ ಕ್ಲಾಸ್​ ಹೇಗಿದೆ ನೋಡಿ..