ಬ್ರಾಹ್ಮೀ ಮುಹೂರ್ತದಲ್ಲಿ ಶುರುವಾಯ್ತು ‘ಶುಗರ್​ ಫ್ಯಾಕ್ಟರಿ’

ಬೆಂಗಳೂರು: ‘ಶುಗರ್​ ಫ್ಯಾಕ್ಟರಿ’ ಎಂಬ ಚಿತ್ರದಲ್ಲಿ ‘ಡಾರ್ಲಿಂಗ್​’ ಕೃಷ್ಣ ನಟಿಸುತ್ತಾರೆ ಎಂಬ ಸುದ್ದಿ ಕಳೆದ ಮೂರು ತಿಂಗಳುಗಳಿಂದ ಕೇಳಿಬರುತ್ತಲೇ ಇದೆ. ಮೊದಲು ಚಿತ್ರಕ್ಕೆ ಕೃಷ್ಣ ಹೀರೋ ಎಂದಾಯಿತು. ಆ ನಂತರ ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ ಮತ್ತು ಸೊನಾಲ್ ಮಾಂತೆರೊ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ ಎಂದು ಸುದ್ದಿಯಾಯಿತು. ಇದನ್ನೂ ಓದಿ: ‘ಟಿಕ್​ಟಾಕ್​ ಸ್ಟಾರ್​’ ಈಗ ‘ಹಾಫ್​’ ಚಿತ್ರದ ನಾಯಕಿ! ಇಷ್ಟೆಲ್ಲಾ ಆದರೂ, ಚಿತ್ರ ಮಾತ್ರ ಪ್ರಾರಂಭವಾಗಿರಲಿಲ್ಲ. ಇತ್ತೀಚೆಗೊಂದು ದಿನ ಬೆಳ್ಳಂಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ‘ಶುಗರ್​ ಫ್ಯಾಕ್ಟರಿ’ ಶುರುವಾಗಿದೆ. ಮಹಾಲಕ್ಷ್ಮೀ ಲೇಔಟ್​ನ … Continue reading ಬ್ರಾಹ್ಮೀ ಮುಹೂರ್ತದಲ್ಲಿ ಶುರುವಾಯ್ತು ‘ಶುಗರ್​ ಫ್ಯಾಕ್ಟರಿ’