‘ಆರ್​.ಆರ್​.ಆರ್​’ ತರಹ ‘ವಿಜಯಾನಂದ’ ಸಹ ಬಿಗ್​ ಹಿಟ್​ ಆಗಲಿ: ಆರೋಗ್ಯ ಸಚಿವ ಸುಧಾಕರ್ ಹಾರೈಕೆ

ಬೆಂಗಳೂರು: ತೆಲುಗಿನ ಬ್ಲಾಕ್​ಬಸ್ಟರ್​ ಚಿತ್ರ ‘ಆರ್​.ಆರ್​.ಆರ್​’ ತರಹ ‘ವಿಜಯಾನಂದ’ ಚಿತ್ರ ಸಹ ದೊಡ್ಡ ಹಿಟ್​ ಆಗಲಿ ಎಂದು ಆರೋಗ್ಯ ಸಚಿವ ಸುಧಾಕರ್​ ಹಾರೈಸಿದ್ದಾರೆ. ಇದನ್ನೂ ಓದಿ: ಐದು ಭಾಷೆಗಳಲ್ಲಿ ‘ವಿಜಯಾನಂದ’ ಟ್ರೈಲರ್ ಬಿಡುಗಡೆ! ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ ಕನ್ನಡದ ಮೊದಲ ಬಯೋಪಿಕ್​ ಆದ ‘ವಿಜಯಾನಂದ’ ಚಿತ್ರದ ಟ್ರೈಲರ್​ ಬಿಡುಗಡೆ ಇಂದು ಒರಾಯನ್​ ಮಾಲ್​ನಲ್ಲಿ ಯಶಸ್ವಿಯಾಗಿ ಮುಗಿದಿದೆ. ಈ ಸಂದರ್ಭದಲ್ಲಿ ಚಿತ್ರದ ಹಿಂದಿ ಅವತರಣಿಕೆಯ ಟ್ರೈಲರ್​ ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಸಾಮಾನ್ಯವಾಗಿ ನಾನು … Continue reading ‘ಆರ್​.ಆರ್​.ಆರ್​’ ತರಹ ‘ವಿಜಯಾನಂದ’ ಸಹ ಬಿಗ್​ ಹಿಟ್​ ಆಗಲಿ: ಆರೋಗ್ಯ ಸಚಿವ ಸುಧಾಕರ್ ಹಾರೈಕೆ