ದೀಪಾವಳಿಗೆ ಕೋಟಿಗೊಬ್ಬನ ಗಾನ ಬಜಾನ

ಬೆಂಗಳೂರು: ಬಿಡುಗಡೆಗೆ ಮುನ್ನವೇ ಸಾಕಷ್ಟು ಸುದ್ದಿಯಲ್ಲಿರುವ ‘ಕಿಚ್ಚ’ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾ ಇದೀಗ ಅಭಿಮಾನಿಗಳಿಗೆ ದೀಪಾವಳಿ ಉಡುಗೊರೆ ನೀಡಲು ಪ್ಲಾ್ಯನ್ ಹಾಕಿಕೊಂಡಿದೆ. ಈಗಾಗಲೇ ಎಲ್ಲೆಡೆ ದೀಪಾವಳಿ ಸಂಭ್ರಮ ಶುರುವಾಗಿದೆ. ಆ ಸಂಭ್ರಮವನ್ನು ಡಬಲ್ ಮಾಡಬೇಕು ಎಂಬ ದೃಷ್ಟಿಯಿಂದ ‘ಕೋಟಿಗೊಬ್ಬ 3’ ಚಿತ್ರದ ‘ಪಟಾಕಿ ಪೋರಿಯೋ..’ ಸಾಹಿತ್ಯವುಳ್ಳ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ. ನ.15ರಂದು ಹಾಡಿನ ಲಿರಿಕಲ್ ವಿಡಿಯೋ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಲಿದ್ದು, ಈ ಹಾಡಿನಲ್ಲಿ ಸುದೀಪ್ ಜತೆಗೆ ಆಶಿಕಾ ರಂಗನಾಥ್ ನೃತ್ಯ ಮಾಡಿದ್ದಾರೆ. … Continue reading ದೀಪಾವಳಿಗೆ ಕೋಟಿಗೊಬ್ಬನ ಗಾನ ಬಜಾನ