ವಿಕ್ರಾಂತ್ ರೋಣ ನನ್ನ ಮಗಳಿದ್ದಂತೆ

|ಚೇತನ್ ನಾಡಿಗೇರ್ ಬೆಂಗಳೂರು ‘ಕಳೆದ ಕೆಲವು ದಿನಗಳಿಂದ ಚಿತ್ರದ ಬಗ್ಗೆ ಸತತವಾಗಿ ಮಾತಾಡುತ್ತಲೇ ಇದ್ದೇನೆ. ಇದುವರೆಗೂ ನನಗೆ ಗಂಟಲು ನೋವಿನ ಅನುಭವವೇ ಆಗಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಮಾತಾಡಿ ಮಾತಾಡಿ ಗಂಟಲು ನೋಯುತ್ತಿದೆ’ ಎನ್ನುತ್ತಾರೆ ಸುದೀಪ್. ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರ ಜೋರಾಗಿ ನಡೆಯುತ್ತಿದೆ. ಈ ಸಂಬಂಧ ತಮ್ಮಮನೆಯ ಟೆರೇಸ್ ಮೇಲೆ ಕಾಫಿ ಹೀರುತ್ತಾ ಮಾತನಾಡಿದ ಅವರು, ‘ನಿಜ ಹೇಳಬೇಕೆಂದರೆ ಪ್ರಚಾರ ಇನ್ನೂ ಶುರು ಆಗಿಯೇ ಇಲ್ಲ. ಇನ್ನಷ್ಟೇ ಶುರುವಾಗಬೇಕಿದೆ. ದೆಹಲಿ, ಮುಂಬೈ, ಹೈದರಾಬಾದ್, ದುಬೈ … Continue reading ವಿಕ್ರಾಂತ್ ರೋಣ ನನ್ನ ಮಗಳಿದ್ದಂತೆ