ಕನ್ನಡದಲ್ಲಿಯೂ ಬರಲಿದೆ ತಮಿಳಿನ ‘ಮಾನಾಡು’ ಚಿತ್ರ; ಟೀಸರ್ ಬಿಡುಗಡೆ ಮಾಡ್ತಾರೆ ಕಿಚ್ಚ

ಬೆಂಗಳೂರು: ಈಗಾಗಲೇ ಕನ್ನಡದ ಸಾಕಷ್ಟು ಸ್ಟಾರ್ ನಟರು ಪರಭಾಷೆಗೆ ದಾಗುಂಡಿ ಇಟ್ಟಿದ್ದಾರೆ. ಅದೇ ರೀತಿ ಪರಭಾಷೆಯ ಕಲಾವಿದರು ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆ ಕಾಲಿವುಡ್​ನಲ್ಲಿ ತಯಾರಾದ ಮಾನಾಡು ಚಿತ್ರ. ಇದನ್ನೂ ಓದಿ: ಕೊನೆಗೂ ‘ಆದಿಪುರುಷ್​’ ಚಿತ್ರದ ಚಿತ್ರೀಕರಣ ಪ್ರಾರಂಭ ಹೌದು, ತಮಿಳಿನಲ್ಲಿ ನಿರ್ಮಾಣವಾಗಿರುವ ಮಾನಾಡು ಸಿನಿಮಾ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಲಿದೆ. ಇದೀಗ ಆ ಚಿತ್ರದ ಟೀಸರ್​ ಅನ್ನು ಚಿತ್ರತಂಡ ಬುಧವಾರ ಮಧ್ಯಾಹ್ನ 2.34ಕ್ಕೆ ಬಿಡುಗಡೆ ಮಾಡಿಕೊಳ್ಳುತ್ತಿದ್ದು, ಕನ್ನಡದಲ್ಲಿ … Continue reading ಕನ್ನಡದಲ್ಲಿಯೂ ಬರಲಿದೆ ತಮಿಳಿನ ‘ಮಾನಾಡು’ ಚಿತ್ರ; ಟೀಸರ್ ಬಿಡುಗಡೆ ಮಾಡ್ತಾರೆ ಕಿಚ್ಚ