ರೀಲ್ಸ್​ಗೆ ಕಾಲಿಟ್ಟ ಸುದೀಪ್; ಜಾಕ್​ಲೀನ್​ಗೆ ಕಿಚ್ಚನ ಕನ್ನಡ ಪಾಠ

ನಟ ಸುದೀಪ್ ಇದೇ ಮೊದಲ ಬಾರಿಗೆ ಇನ್​ಸ್ಟಾಗ್ರಾಮ್​​ನಲ್ಲಿ ರೀಲ್ಸ್ ಮಾಡಿದ್ದಾರೆ. ತಮ್ಮದೇ ‘ವಿಕ್ರಾಂತ್ ರೋಣ’ ಚಿತ್ರದ ‘ರಾರಾ ರಕ್ಕಮ್ಮ’ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಅದಕ್ಕೆ ಕಾರಣವಾಗಿದ್ದು ಹಾಡಿನಲ್ಲಿ ಅವರ ಜತೆ ಕುಣಿದು ಕುಪ್ಪಳಿಸಿರುವ ರಾಶೆೆಲ್ ಡಿಸೋಜಾ ಅರ್ಥಾತ್ ಗಡಂಗ್ ರಕ್ಕಮ್ಮ ಪಾತ್ರಧಾರಿ ಜಾಕ್​ಲೀನ್ ಫರ್ನಾಂಡಿಸ್ ಎಂಬುದೇ ವಿಶೇಷ. ಹೌದು, ಇತ್ತೀಚೆಗಷ್ಟೇ ಜಾಕ್​ಲೀನ್ ಜತೆ ವಿಡಿಯೋ ಕಾಲ್ ಮೂಲಕ ಸುದೀಪ್ ಮಾತನಾಡಿದ್ದಾರೆ. ಐದೂ ಭಾಷೆಗಳಲ್ಲಿ ‘ರಾರಾ ರಕ್ಕಮ್ಮ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಇಬ್ಬರೂ, ನಂತರ … Continue reading ರೀಲ್ಸ್​ಗೆ ಕಾಲಿಟ್ಟ ಸುದೀಪ್; ಜಾಕ್​ಲೀನ್​ಗೆ ಕಿಚ್ಚನ ಕನ್ನಡ ಪಾಠ