ಕೋವಿಡ್​ ಸೋಂಕಿನ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ; ನಿರ್ಲಕ್ಷಿಸದೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಜ್ಞರ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಎಚ್3ಎನ್2 ಸೇರಿ ವಿವಿಧ ವೈರಾಣು ಸೋಂಕು ರೋಗಗಳು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಕೋವಿಡ್ ಸೋಂಕು ಪ್ರಕರಣಗಳು ದಿಢೀರ್ ಏರಿಕೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ. ಬುಧವಾರ ರಾಜ್ಯದಲ್ಲಿ 120 ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ದಿನದ ಸೋಂಕು ಪ್ರಮಾಣ ದರ ಶೇ. 3.35ಕ್ಕೆ ಏರಿಕೆಯಾಗಿದೆ. ಮಾ.4 ರಂದು 65 ಮಂದಿಗೆ ಸೋಂಕು ದೃಢಪಟ್ಟಿತ್ತು. ಇದು ಈ ವರ್ಷದ ಅತಿ ಹೆಚ್ಚು ಪ್ರಕರಣವಾಗಿತ್ತು. ಈಗ ಈ ಸಂಖ್ಯೆ 120 ತಲುಪಿದೆ. ಇದನ್ನೂ ಓದಿ: ಒಂದೇ ಮನೆಯ … Continue reading ಕೋವಿಡ್​ ಸೋಂಕಿನ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ; ನಿರ್ಲಕ್ಷಿಸದೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಜ್ಞರ ಸೂಚನೆ