ಅಮೆರಿಕದಲ್ಲಿ ಗಂಡ, ಇಂಡಿಯಾದಲ್ಲಿ ಪತ್ನಿ ಸಾವು: ವಿಧಿಯಾಟಕ್ಕೆ ದಂಪತಿ ಬದುಕು ದುರಂತ ಅಂತ್ಯ

ಹೈದರಾಬಾದ್​: ಗಂಡನ ಸಾವಿನ ನೋವಿನಿಂದ ಹೊರಬರಲಾಗದೇ ಮಹಿಳೆಯೊಬ್ಬಳು ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್​ನ ಅಂಬರಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಸಾಹಿತಿ (29) ಮೃತ ಮಹಿಳೆ. ಈಕೆ ಅಂಬರಪೇಟೆಯ ಡಿಡಿ ಕಾಲನಿ ನಿವಾಸಿ. ಒಂದೂವರೆ ವರ್ಷದ ಹಿಂದೆ ವನಸ್ಥಳಿಪುರಂ ಮೂಲದ ಸಾಫ್ಟ್​ವೇರ್​ ಇಂಜಿನಿಯರ್​ ಮನೋಜ್​ (31) ಎಂಬುವರನ್ನು ಮದುವೆ ಆಗಿದ್ದರು. ಮದುವೆ ಬಳಿಕ ಇಬ್ಬರು ಅಮೆರಿಕದ ದಲ್ಲಾಸ್​ನಲ್ಲಿ ನೆಲೆಸಿದ್ದರು. ಈ ತಿಂಗಳ 2ರಂದು ಸಾಹಿತಿ ತನ್ನ ಪಾಲಕರನ್ನು ನೋಡಲೆಂದು ಅಮೆರಿಕದಿಂದ ಮರಳಿದ್ದಳು. ಆದರೆ, … Continue reading ಅಮೆರಿಕದಲ್ಲಿ ಗಂಡ, ಇಂಡಿಯಾದಲ್ಲಿ ಪತ್ನಿ ಸಾವು: ವಿಧಿಯಾಟಕ್ಕೆ ದಂಪತಿ ಬದುಕು ದುರಂತ ಅಂತ್ಯ