ಯಶಸ್ವಿ ಆಕ್ಯುಪಂಕ್ಚರ್ ಚಿಕಿತ್ಸೆ

ಬೆಂಗಳೂರು: ಚುಚ್ಚುಮದ್ದು ಹಾಗೂ ಮಾತ್ರೆಯಿಂದ ವಾಸಿಯಾಗದ ಅನೇಕ ಕಾಯಿಲೆಗಳಿಗೆ ನೇಚರ್ ಕ್ಲಿನಿಕ್​ನಲ್ಲಿ ಆಕ್ಯುಪಂಕ್ಚರ್ ಚಿಕಿತ್ಸೆ ರಾಮಬಾಣ ಎನಿಸಿದೆ.

ವೈದ್ಯ ಡಾ. ಅರುಣ್ ಕಡ್ಯದ್ ಹಾಗೂ ಡಾ. ಶ್ರಾವ್ಯಾ ಅರುಣ್ ದಂಪತಿ ಯಶವಂತಪುರದಲ್ಲಿ ನೇಚರ್ ಕ್ಲಿನಿಕ್ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರೋಗಗಳು ವಾಸಿಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಿಂದಲೂ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ವೈದ್ಯ ಅರುಣ್ ಕಡ್ಯದ್ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ನೀಡುತ್ತಿರುವ ಆಕ್ಯುಪಂಕ್ಚರ್ ಚಿಕಿತ್ಸಾ ಕ್ರಮದಲ್ಲಿ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ ಮತ್ತು ದುಷ್ಪರಿಣಾಮ ರಹಿತವಾದ ಚಿಕಿತ್ಸಾ ಕ್ರಮವಾಗಿರುವುದು ನಮ್ಮ ಆಸ್ಪತ್ರೆಯ ವಿಶೇಷ ಎಂದು ವೈದ್ಯ ಅರುಣ್ ಕಡ್ಯದ್ ತಿಳಿಸಿದ್ದಾರೆ.

ವೈದ್ಯರ ಸಂಪರ್ಕಕ್ಕೆ ದೂ: 95386 44966, 080 66085686.