Success Story | ಕೋಸ್ಟ್​ಗಾರ್ಡ್ ಸೇರಲು ಇವರಿಗೆ NCC Navy ಸ್ಫೂರ್ತಿ!

‘ಎಲ್ಲ ಕ್ಷೇತ್ರಗಳಲ್ಲಿರುವಂತೆ ಕೋಸ್ಟ್ ಗಾರ್ಡ್ ಕ್ಷೇತ್ರದಲ್ಲೂ ಚಿಕ್ಕ ಪುಟ್ಟ ರಿಸ್ಕ್ ಇವೆ. ಹಾಗೆ ನೋಡಿದರೆ ರಿಸ್ಕ್ ಇಲ್ಲದ ಜಾಗವೇ ಇಲ್ಲ. ಕೆಲವು ಕ್ಷೇತ್ರಗಳಲ್ಲಿ ರಜೆ ಸಿಗುವುದಿಲ್ಲ ಎಂಬ ಆರೋಪವೂ ಇದೆ. ಆದರೆ ನನ್ನ ಪ್ರಕಾರ ಹೆಚ್ಚು ಒತ್ತಡವಿಲ್ಲದ, ಅಧಿಕ ವೇತನ ಪಡೆಯಬಹುದಾದ ಕ್ಷೇತ್ರವಿದು. ಇದೊಂದು ರೀತಿ ಸಾಹಸಿ ವೃತ್ತಿಯಾಗಿದೆ. ವೃತ್ತಿ ಜೀವನ, ವೈಯಕ್ತಿಕ ಜೀವನ ಎರಡೂ ಚೆನ್ನಾಗಿರುತ್ತದೆ’ ಎಂದು ಕೋಸ್ಟ್ ಗಾರ್ಡ್ ಸೇರಲು ಬಯಸುವ ಅಭ್ಯರ್ಥಿಗಳಿಗೆ ಸೂಚಿಸಿರುವ ಮನೋಜ್ ಬಾಡ್ಕರ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಎಚ್.ಆರ್. ಅಶ್ವಿನಿ ಸ್ಫೂರ್ತಿಯಾದ … Continue reading Success Story | ಕೋಸ್ಟ್​ಗಾರ್ಡ್ ಸೇರಲು ಇವರಿಗೆ NCC Navy ಸ್ಫೂರ್ತಿ!