ಇರೋ ಕೆಲಸ ಬಿಟ್ಟು, ಹಂದಿ ಸಾಕೋಕೆ ಶುರು ಮಾಡಿದ್ಲು; ಈಗ ಖುಷಿಯಾಗಿದ್ದೇನೆಂದಳು ಯುವತಿ

ಚೀನಾ: ಲಕ್ಷಗಟ್ಟಲೆ ಸಂಬಳ ನೀಡುತ್ತಿರುವ ಕಂಪನಿಯ ಕೆಲಸ ಬಿಟ್ಟು ಚೀನಾದ 26 ವರ್ಷದ ಯುವತಿಯೊಬ್ಬಳು ಹಂದಿಗಳನ್ನು ಸಾಕುವ ಮೂಲಕವಾಗಿ ಯಶಸ್ಸು ಕಂಡಿದ್ದಾಳೆ. ಈ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ವಲಯದಲ್ಲಿ ತಮ್ಮ ಉದ್ಯೋಗಗಳನ್ನು ತೊರೆದು ತಮ್ಮದೇ ಆದ ಉದ್ಯಮ ಮತ್ತು ಹೊಸ ಕೆಲಸವನ್ನು ಪ್ರಾರಂಭಿಸುತ್ತಿದ್ದಾರೆ. ಅನೇಕ ಜನರು ಚೆನ್ನಾಗಿ ಸಂಪಾದಿಸುತ್ತಾ ಯಶಸ್ಸು ಕಂಡಿದ್ದಾರೆ. ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ನಿವಾಸಿ ಝೌ ಎನ್ನುವ ಯುವತಿ ಉತ್ತಮ ಪ್ಯಾಕೇಜ್‌ನೊಂದಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. … Continue reading ಇರೋ ಕೆಲಸ ಬಿಟ್ಟು, ಹಂದಿ ಸಾಕೋಕೆ ಶುರು ಮಾಡಿದ್ಲು; ಈಗ ಖುಷಿಯಾಗಿದ್ದೇನೆಂದಳು ಯುವತಿ