ಎಲ್​ಜೆಪಿ ಮುಖ್ಯಸ್ಥನ ಪುತ್ರಿ ಸುಭಾಷಿಣಿ ಕಾಂಗ್ರೆಸ್ ಸೇರ್ಪಡೆ; ಬಿಹಾರ ಚುನಾವಣೆ ಸ್ಪರ್ಧೆ ಸಾಧ್ಯತೆ

ನವದೆಹಲಿ: ಬಿಹಾರ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವು ಮಹತ್ವದ ಬೆಳವಣಿಗೆಗಳು ಆಗುತ್ತಿವೆ. ಇದೀಗ ಲೋಕತಾಂತ್ರಿಕ್​ ಜನತಾದಳ್​ ಮುಖ್ಯಸ್ಥ ಶರದ್​ ಯಾದವ್​ ಅವರ ಪುತ್ರಿ ಸುಭಾಷಿಣಿ ರಾಜಾ ರಾವ್​ ಅವರು ಇಂದು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಸುಭಾಷಿಣಿಯೊಂದಿಗೆ ಲೋಕ ಜನಶಕ್ತಿ ಪಾರ್ಟಿ (ಎಲ್​ಜೆಪಿ)ಯ ಮುಖಂಡ, ಎಂಪಿ ಕಾಳಿ ಪಾಂಡೆ ಕೂಡ ಕಾಂಗ್ರೆಸ್​ ಸೇರಿದ್ದಾರೆ. ಇವರಿಬ್ಬರೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಸುಭಾಷಿಣಿಯವರು ಸಾಮಾಜಿಕ ಕಾರ್ಯಕರ್ತೆ. ಕಾಂಗ್ರೆಸ್​ ಸೇರ್ಪಡೆಯ ಬಳಿಕ ಮಾತನಾಡಿದ ಅವರು, ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಮತ್ತು … Continue reading ಎಲ್​ಜೆಪಿ ಮುಖ್ಯಸ್ಥನ ಪುತ್ರಿ ಸುಭಾಷಿಣಿ ಕಾಂಗ್ರೆಸ್ ಸೇರ್ಪಡೆ; ಬಿಹಾರ ಚುನಾವಣೆ ಸ್ಪರ್ಧೆ ಸಾಧ್ಯತೆ