300 ಮೊಸಳೆಗಳಿರುವ ಕೆರೆಯಲ್ಲಿ ಬೈಕ್ ಸ್ಟಂಟ್! ಎಲ್ಲಾ ರೀಲ್ಸ್​​ಗಾಗಿ…

ರಾಜಸ್ಥಾನ: ಸೋಷಿಯಲ್ ಮೀಡಿಯಾದಲ್ಲಿ ಯುವಕ, ಯುವತಿಯರು ರೀಲ್‌ಗಳ ಚಟಕ್ಕೆ ಬಿದ್ದಿದ್ದಾರೆ. ರೀಲುಗಳ ವ್ಯಾಮೋಹದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಹೀಗೆ ಯುವಕರು ಮೊಸಳೆಯಿಂದ ತುಂಬಿರುವ ಕೆರೆಯಲ್ಲಿ ಕಾರು, ಬೈಕ್ ಗಳನ್ನು ಓಡಿಸುತ್ತಿರುವ ವಿಡಿಯೋ ಮಾಡಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ 300 ಮೊಸಳೆಗಳಿದ್ದ ಕೆರೆಯಲ್ಲಿ ಬೈಕ್ ಓಡಿಸುತ್ತಾ ಅಪಾಯಕಾರಿ ಕಸರತ್ತು ನಡೆಸಿದ್ದಾರೆ. ಸರೋವರವು ಮೊಸಳೆಗಳಿಂದ ತುಂಬಿದೆ. ಇದರಿಂದಾಗಿ ಅಲ್ಲಿನ ಜನರು ಕೆರೆಗೆ ಇಳಿಯಲೂ ಹರಸಾಹಸ ಪಡುವಂತಾಗಿದೆ. ಬೈಕ್, ಜೀಪ್‌ಗಳಲ್ಲಿ ಬಂದ ಕೆಲ ಯುವಕರು ಈ ರೀತಿಯ … Continue reading 300 ಮೊಸಳೆಗಳಿರುವ ಕೆರೆಯಲ್ಲಿ ಬೈಕ್ ಸ್ಟಂಟ್! ಎಲ್ಲಾ ರೀಲ್ಸ್​​ಗಾಗಿ…