ಚೀನಾದ ಆರ್ಥಿಕ ರಾಜಧಾನಿ ಶಾಂಘೈಯಲ್ಲಿ ಕಠಿಣ ನಿಯಮ ಜಾರಿ

ಶಾಂಘೈ: ಕರೊನಾ ಸೋಂಕಿನ ಉಲ್ಬಣದಿಂದ ಲಾಕ್​ಡೌನ್​ಗೆ ಒಳಪಟ್ಟಿರುವ ಚೀನಾದ ಆರ್ಥಿಕ ರಾಜಧಾನಿ ಶಾಂಘೈಯಲ್ಲಿ ಕಠಿಣ ನಿಯಮ ಜಾರಿಗೆ ತರಲಾಗಿದೆ. ಜನರು ಮನೆಯೊಳಗೆ ಒಟ್ಟಿಗೆ ಮಲಗುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳಬಾರದು ಹಾಗೂ ಚುಂಬಿಸಲೂ ಬಾರದು ಎಂದು ಅಧಿಕಾರಿಗಳು ಆದೇಶಿಸಿದ್ದಾರೆ. ಕಠಿಣ ನಿರ್ಬಂಧ ಕಾರಣ ಶಾಂಘೈ ನಿವಾಸಿಗಳು ಕಡುಕಷ್ಟದ ಜೀವನ ನಡೆಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಿಂದ ಗೊತ್ತಾಗುತ್ತದೆ. ಚೀನಾದ ಕರೊನಾ ಸಾಂಕ್ರಾಮಿಕತೆಯ ಸದ್ಯದ ಹಾಟ್​ಸ್ಪಾಟ್ ಆಗಿರುವ 2.6 ಕೋಟಿ ಜನಸಂಖ್ಯೆಯ ಶಾಂಘೈಯಲ್ಲಿ ಕಳೆದ ಕೆಲವು ದಿನಗಳಿಂದ ಸೋಂಕಿನ ಪ್ರಕರಣ ಗಳಲ್ಲಿ … Continue reading ಚೀನಾದ ಆರ್ಥಿಕ ರಾಜಧಾನಿ ಶಾಂಘೈಯಲ್ಲಿ ಕಠಿಣ ನಿಯಮ ಜಾರಿ