ಮೂಲಸೌಕರ್ಯ ಬಲಪಡಿಸಿ; ಕಂದಾಯ ಇಲಾಖೆಯಲ್ಲಿ ಹಲವು ಹೊಸ ಉಪಕ್ರಮ

ಸರ್ಕಾರದ ಇಲಾಖೆಗಳಲ್ಲಿ ಜನರಿಗೆ ಹೆಚ್ಚು ನಿಕಟವಾಗಿ ಕಾರ್ಯನಿರ್ವಹಿಸುವ ಮತ್ತು ಮಹತ್ವದ ಸೇವೆಗಳನ್ನು ಒದಗಿಸುವ ಜವಾಬ್ದಾರಿ ಹೊಂದಿರುವಂಥವುಗಳಲ್ಲಿ ಕಂದಾಯ ಇಲಾಖೆ ಸಹ ಒಂದು. ಭೂಮಿ, ಕಂದಾಯದ ವಿಷಯಗಳು ಇದರ ವ್ಯಾಪ್ತಿಗೆ ಬರುವುದರಿಂದ ಸಹಜವಾಗಿಯೇ ಜನರು ಹೆಚ್ಚು ಒಡನಾಟ ಹೊಂದಿರುತ್ತಾರೆ. ಜನರ ಮನೆಬಾಗಿಲಿಗೆ ಪ್ರಮುಖ ದಾಖಲೆಗಳನ್ನು ತಲುಪಿಸುವುದು, ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಡಿಯಲ್ಲಿ ಗ್ರಾಮವಾಸ್ತವ್ಯ ಇತ್ಯಾದಿ ಉಪಕ್ರಮಗಳ ಮೂಲಕ ಕಂದಾಯ ಇಲಾಖೆ ಜನರಲ್ಲಿ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ. ಇದಕ್ಕೆ ಪೂರಕವಾಗಿ, ಸ್ಥಿರಾಸ್ತಿ ಮಾರ್ಗಸೂಚಿ ದರದಲ್ಲಿ ಶೇಕಡ 10 … Continue reading ಮೂಲಸೌಕರ್ಯ ಬಲಪಡಿಸಿ; ಕಂದಾಯ ಇಲಾಖೆಯಲ್ಲಿ ಹಲವು ಹೊಸ ಉಪಕ್ರಮ